Jayaraya Jayaraya

Composer : Shri Vadirajaru

By Smt.Nandini Sripad , Blore.

ಜಯರಾಯ ಜಯರಾಯ || ಪ ||
ಜಯರಾಯ ನಿಮ್ಮಯ ದಯವುಳ್ಳ ಜನರಿಗೆ |
ಜಯವಿತ್ತು ಜಗದೊಳ್ ಭಯಪರಿಹರಿಸು || ಅ.ಪ ||

ಖುಲ್ಲ ಮಾಯ್ಗಳ ಹಲ್ಲನೇ ಮುರಿದು |
ವಲ್ಲಭ ಜಗಕೆ ಶ್ರೀನಲ್ಲನೆಂದರುಹಿದ || ೧ ||

ಮಧ್ವರಾಯರೆಂಬೊ ಶುದ್ಧಶರಧಿಯೊಳ್ |
ಉದ್ಭವಿಸಿದ ಗುರು ಸಿದ್ಧಾಂತಸ್ಥಾಪಕ || ೨ ||

ಸಿರಿ ಹಯವದನನ ಚರಣಕಮಲವನು |
ಭರದಿ ಭಜಿಸುವರ ದುರಿತಗಳ್ಹರಿಸುವ || ೩ ||


jayarAya jayarAya || pa ||
jayarAya nimmaya dayavuLLa janarige |
jayavittu jagadoL Bayapariharisu || a.pa ||

Kulla mAygaLa hallanE muridu |
vallaBa jagake SrInallaneMdaruhida || 1 ||

madhvarAyareMbo SuddhaSaradhiyoL |
udBavisida guru siddhAMtasthApaka || 2 ||

siri hayavadanana caraNakamalavanu |
Baradi Bajisuvara duritagaLharisuva || 3 ||

Leave a Reply

Your email address will not be published. Required fields are marked *

You might also like

error: Content is protected !!