Composer : Shri Tandevaradagopala vittala
ಶೂಲವನು ಪರಿಹರಿಸೊ ತ್ರಿಶೂಲಧಾರಿ [ಪ]
ಬಹುವಿಧದಿಂದ ಬಾಧೆ ಬಡುತಿಹ
ಅಂಗನೆಯಳ ಶಿರ [ಅ.ಪ]
ಎರಡು ವಾಶ್ಯ ವತ್ಸರದಿ
ಬಹು ಕ್ಲೇಶ ಪಡುತಿರುವಳೋ [೧]
ಏಸೇಸು ದಿನವಾದರೂ ಪರರಿಗ್
ಒಶವಾಗದಯ್ಯ ನಿನ್ಹೊರತು [೨]
ಇದು ಮಾತ್ರ ಪರಿಹರಿಸೊ ನಿನ್ನುಪಕಾರ ಮರಿಯೆ
ತಂದೆವರದಗೋಪಾಲವಿಠಲನ ಮರಿಯೇ [೩]
SUlavanu parihariso triSUladhAri [pa]
bahuvidhadiMda bAdhe baDutiha
aMganeyaLa Sira [a.pa]
eraDu vASya vatsaradi
bahu klESa paDutiruvaLO [1]
EsEsu dinavAdarU pararig
oSavAgadayya ninhoratu [2]
idu mAtra parihariso ninnupakAra mariye
taMdevaradagOpAlaviThalana mariyE [3]
Leave a Reply