Composer : Shri Purandara dasaru
Toravi Rathotsava – Vaishaka Pournima
ಇದು ಏನಂಗ ಮೋಹನಾಂಗ |
ಮದನಜನಕ ತೊರವೆಯ ನರಸಿಂಹ ||ಅ.ಪ||
ಸುರರು ಸ್ತುತಿಸಿ ಕರೆಯೆ ತುಟಿಯ ಮಿಸುಕದವ |
ಬರಿದೆ ಏತಕೆ ಬಾಯ್ತೆರೆದೆ ಹೇಳೊಮ್ಮೆ ||೧||
ವರನೀಲ ಮುತ್ತು ಮಾಣಿಕ್ಯ ಹಾರಗಳಿರೆ |
ಕೊರಳಳಿ ಕರುಳ ಮಾಲೆಯ ಹಾಕಿ ಮೆರೆವುದು ||೨||
ತೊರವೆಯ ನರಹರಿ ಪುರಂದರವಿಠ್ಠಲ |
ಸಿರಿಯಿಪ್ಪ ತೊಡೆಯೊಳು ಅರಿಯ ನಿಟ್ಟಿರುವುದು ||೩||
idu EnaMga mOhanAMga |
madanajanaka toraveya narasiMha ||a.pa||
suraru stutisi kareye tuTiya misukadava |
baride Etake bAyterede hELomme ||1||
varaneela muttu mANikya hAragaLire |
koraLaLi karuLa mAleya hAki merevudu ||2||
toraveya narahari puraMdaraviThThala |
siriyippa toDeyoLu ariya niTTiruvudu ||3||
Leave a Reply