Composer : Shri Shyamasundara dasaru
ಪಾಲಿಸಯ್ಯಾ ಗೋಪಾಲರಾಯಾ |
ಶೀಲ ಭಕುತಿ ಜ್ಞಾನವ ನಿತ್ಯ |
ಸಲಿಸುತ ಪ್ರಸನ್ನನಾಗಿ || ಪ ||
ಓಡಿಸಿ ವಿಘ್ನವ ನೀಡು ವೈರಾಗ್ಯವ |
ಬೇಡುವೆ ನಾ ಕೃಪೆ ಮಾಡಿ ಗತಿ || ೧ ||
ಆರ್ತರಭೀಷ್ಟೆಯ ಪೂರ್ತಿಪ ದಾನಿ |
ಪ್ರಾರ್ಥಿಸುವೆ ಶುಭಮೂರ್ತಿ ಸದಾ || ೨ ||
ಶ್ಯಾಮ ಸುಂದರನೆ ಸ್ವಾಮಿಯು ನಿಜವೆಂದು |
ಆ ಮೌನಿಯ ಘನ ಪ್ರೇಮಾನ್ವಿತ || ೩ ||
pAlisayyA gOpAlarAyA |
SIla Bakuti j~jAnava nitya |
salisuta prasannanAgi || pa ||
ODisi viGnava nIDu vairAgyava |
bEDuve nA kRupe mADi gati || 1 ||
ArtaraBIShTeya pUrtipa dAni |
prArthisuve SuBamUrti sadA || 2 ||
SyAma suMdarane svAmiyu nijaveMdu |
A mauniya Gana prEmAnvita || 3 ||
Leave a Reply