Composer : Shri Kamalesha ankita
ಜಯ ಪ್ರಾಣದೇವ ಜಯ ಅನಿಲದೇವ |
ಜಯ ವಾಯುದೇವ ಜಯಭೋ || ಜಯಭೋ ಜಯಭೋ ||
ಜಯವಂತ ಹನುಮ ಬಲವಂತ ಭೀಮ |
ಮತಿವಂತ ಮಧ್ವ ಜಯಭೋ |ಪ|
ತರಸಾವತೀರ್ಯ ಹರಿಕಾರ್ಯನಿರತ |
ಪರಿಪೂತ ಚರಿತ ಜಯಭೋ |
ಹರಿರೂಪವಿನುತ ರಘುವೀರ ಚರಣ |
ಅರಿಗರ್ವ ದಮನ ಜಯಭೋ ! ಜಯ ಜಯ ಹನುಮ [೧]
ಕುರುವಂಶದಹನ ಕೃತಸತ್ಪ್ರತಿಜ್ಞ ಮುಖ-
ಶಾರ್ವರೀಶ ವದನ |
ದರಹಾಸಮುದಿತ ಅರಿರಕ್ತಲೇಪ |
ಪರಿಬದ್ಧಕೇಶ ಜಯಭೋ ! ಜಯ ಜಯ ಭೀಮ [೨]
ಹರಿರೆಕ ಏನ ಸರ್ವೋತ್ತಮೋ ನಿಖಿಲ-
ಗುಣಯುತೋಖಿಲ ಜಗತ್ |
-ಸತ್ಯಮೇವ ಪರಿಜೀವಭೇದ
ವರ ತಾರತಮ್ಯ ವಚನೈಃ [೩]
ಪರತತ್ವನಿವಹ ಭಾಶೋಕ್ತಿ ಭೀರ್ಮುದಿತ-
ಬಾದರಾಯಣ ಜಯ |
ದುರ್ವಾದಿ ಮತ್ತ ಮಾತಂಗವಿಜಯ
ಕಮಲೇಶ ದಾಸ ಜಯಭೋ | ಜಯ ಜಯ ಮಧ್ವ [೪]
jaya prANadEva jaya aniladEva |
jaya vAyudEva jayaBO || jayaBO jayaBO ||
jayavaMta hanuma balavaMta BIma |
mativaMta madhva jayaBO |pa|
tarasAvatIrya harikAryanirata |
paripUta carita jayaBO |
harirUpavinuta raGuvIra caraNa |
arigarva damana jayaBO ! jaya jaya hanuma [1]
kuruvaMSadahana kRutasatpratij~ja muKa-
SArvarISa vadana |
darahAsamudita ariraktalEpa |
paribaddhakESa jayaBO ! jaya jaya BIma [2]
harireka Ena sarvOttamO niKila-
guNayutOKila jagat |
-satyamEva parijIvaBEda
vara tAratamya vacanaiH [3]
paratatvanivaha BASOkti BIrmudita-
bAdarAyaNa jaya |
durvAdi matta mAtaMgavijaya
kamalESa dAsa jayaBO | jaya jaya madhva [4]
Leave a Reply