Raghuramara padava

Composer : Shrida vittala dasaru

By Smt.Shubhalakshmi Rao

ರಘುರಾಮರ ಪಾದವ ಹಿಡೀ ಹಿಡಿ || ಪ ||

ಕಾಮ ಕ್ರೋಧ ಮದ ಮತ್ಸರಗಳೆಂಬೋ
ದುರಿತವ ಬ್ಯಾಗನೆ ಹೊಡಿ ಹೊಡಿ || ೧ ||

ಹೆಣ್ಣು ಹೊನ್ನು ಮಣ್ಣು ಮೂರರಾಶೆಯ ಮಾಡಿದೆ
ಅದರೊಳಗೇನಿದೆ ಹುಡಿ ಹುಡೀ || ೨ ||

ಶ್ರೀದವಿಠಲನ ಪಾದಸ್ಮರಣೆಯ
ಮರೆಯದೆ ಬೇಗನೆ ನುಡಿ ನುಡೀ || ೩ ||


raGurAmara pAdava hiDI hiDi || pa ||

kAma krOdha mada matsaragaLeMbO
duritava byAgane hoDi hoDi || 1 ||

heNNu honnu maNNu mUrarASeya mADide
adaroLagEnide huDi huDI || 2 ||

SrIdaviThalana pAdasmaraNeya
mareyade bEgane nuDi nuDI || 3 ||

Leave a Reply

Your email address will not be published. Required fields are marked *

You might also like

error: Content is protected !!