Composer : Shri Prasannavenkata dasaru
ಸೀತಾಪತೆ ಸ್ವಾಮಿ ಸೀತಾರಾಮ
ವಾತಜನುತ ಭೂತನಾಥಪತೇ ರಾಮ [ಪ]
ಗುಪ್ತ ಗುಣ ತಾಳ ಸಪ್ತಘನ ಮೇಳ
ದೀಪ್ತಕಾಯ ಕುಶಸುಪ್ತಜಯ ರಾಮ [೧]
ತಾಟಕಾರಿ ರಘುರಾಮ ಶ್ರೀರಾಮ ಹರೀ
ಹಾಟಕಪುರಪ ನಿಶಾಟಹರ ರಾಮ [೨]
ಭರ್ತ ನೇಮ ಪರಿಪೂರ್ತ ನಮೋ ಹರೀ
ಕರ್ತೃ ಪ್ರಸನ್ವೆಂಕಟಾರ್ತಾಶ್ರಯ ರಾಮ [೩]
sItApate svAmi sItArAma
vAtajanuta BUtanAthapatE rAma [pa]
gupta guNa tALa saptaGana mELa
dIptakAya kuSasuptajaya rAma [1]
tATakAri raGurAma shrIrAma harI
hATakapurapa niSATahara rAma [2]
Barta nEma paripUrta namO harI
kartRu prasanveMkaTArtASraya rAma [3]
Leave a Reply