Sanjeevaraya porevudu

Composer : Shri Shyamasundara dasaru

Smt.Viraja

ಸಂಜೀವವರಾಯ ಪೊರೆವುದು | ಆಂಜನೇಯ ಭವ
ಭಂಜನ ಭಯಹರ [ಪ]

ಶ್ರೀರಘುವರನಾಜ್ಞೆಯಿಂ | ವಾರಧಿಯನೆ ಲಂಘಿಸಿ
ಸಾರಿ ಕುಶಲ ವೈದೇಹಿ ಹರುವಿ |
ಕ್ರೂರ ರಾವಣನ ಪುರವನುರವಿದ [೧]

ಗೋಪತಿ ಕುಲದೀಪಿಕಾ | ದ್ರೌಪದಿ ಮನೋನಾಯಕ
ಕೋಪದಿಂದ ಸಂಗ್ರಾಮ ಮಂಡಲದಿ |
ಪಾಪಾತ್ಮಕ ಭೂಪಾಲರಳಿದಗುರು [೨]

ಶ್ರೀ ಮಹಾಕಲಿಕಾಲದಿ | ನೀ ಮುದಮುನಿ ನಾಮದಿ
ಸ್ವಾಮಿ ಶಾಮಸುಂದರನೆ | ಎಂದು ಘನ |
ಭೂಮಿಯಲ್ಲಿ ಡಂಗುರವಸಾರಿದ [೩]


saMjIvavarAya porevudu | AMjanEya Bava
BaMjana Bayahara [pa]

SrIraGuvaranAj~jeyiM | vAradhiyane laMGisi
sAri kuSala vaidEhi haruvi |
krUra rAvaNana puravanuravida [1]

gOpati kuladIpikA | draupadi manOnAyaka
kOpadiMda saMgrAma maMDaladi |
pApAtmaka BUpAlaraLidaguru [2]

SrI mahAkalikAladi | nI mudamuni nAmadi
svAmi SAmasuMdarane | eMdu Gana |
BUmiyalli DaMguravasArida [3]

Leave a Reply

Your email address will not be published. Required fields are marked *

You might also like

error: Content is protected !!