Composer : Shri Shyamasundara dasaru
ಗೌರಿ ದೇವಿಗೆ ಸಖಿ ತಾರೆ ಆರುತಿ|ಪ|
ಮುನಿಜನ ವಂದಿತೆ ಮನದಭಿಮಾನಿಯೆ |
ಗಣಪತಿ ಷಣ್ಮುಖ ಜನನಿ ದೇವಿಗೆ |೧|
ಶಂಕರೀ ಭಕ್ತ ಸುಶಂಕರೀ ದೈತ್ಯ
ಭಯಂಕಾರಿಯಾದ ಶಶಾಂಕ ಮುಖಿಗೆ |೨|
ಶ್ಯಾಮಸುಂದರ ನಾಮ ಪತಿ ಸಹ
ನೇಮದಿ ಪಠಿಸುವ ಹೈಮಾವತಿಗೆ |೩|
gauri dEvige sakhi tAre Aruti|pa|
munijana vaMdite manadabhimAniye |
gaNapati ShaNmukha janani dEvige |1|
SaMkarI bhakta suSaMkarI daitya
bhayaMkAriyAda SaSAMka mukhige |2|
shyAmasuMdara nAma pati saha
nEmadi paThisuva haimAvatige |3|
Leave a Reply