Composer : Shri Vadirajaru
ಗೋವಿಂದ ಗೋಪಾಲ ಗೋಪಿಕಾವಲ್ಲಭ
ಗೋವರ್ಧನೋದ್ಧಾರಕ ||ಪ.||
ನಾರಾಯಣಾಚ್ಯುತ ನರಮೃಗ ರೂಪ
ಶ್ರೀಪತಿ ಶೌರಿ ಹರಿ
ವಾರಿಜೋದ್ಭವ ವಂದ್ಯ ವಂದಿತ ಚರಿತ್ರ
ಪುರಮರ್ದನ ಮಿತ್ರ ಪರಮ ಪವಿತ್ರ [೧]
ಗರುಡ ತುರಗ ಗಮನ, ಕಲ್ಯಾಣಗುಣಗಣ
ನಿರುಪಮಲಾವಣ್ಯ, ನಿರ್ಮಲ ಶರಣ್ಯ
ಪರಮ ಮುನಿವರೇಣ್ಯ, ಭಕ್ತ ಲೋಕ ಕಾರುಣ್ಯ [೨]
ಇನ ಶಶಿ ಲೋಚನ ಇಂದು ನಿಭಾನನ
ಎನುತ ಕುಂಡಲ ನಾದನ ಕನಕ ಮಯವಾಸನ
ಘನ ಪಾಪನಾಶನ
ಎನುತ ಕುಂಡಲನಾದ ವೇಣುನಾದ ಹಯವದನ [೩]
gOviMda gOpAla gOpikAvallaBa
gOvardhanOddhAraka ||pa.||
nArAyaNAchyuta naramRuga rUpa
shrIpati shauri hari
vArijOdbhava vaMdya vaMdita caritra
puramardana mitra parama pavitra [1]
garuDa turaga gamana, kalyANaguNagaNa
nirupamalAvaNya, nirmala sharaNya
parama munivarENya, bhakta lOka kAruNya [2]
ina shashi lOcana iMdu nibhAnana
enuta kuMDala nAdana kanaka mayavAsana
ghana pApanAshana
enuta kuMDalanAda vENunAda hayavadana [3]
Leave a Reply