Composer: Shri Vishvendra teertharu ( Rajesha hayamukha)
ಭೂತರಾಜ ಕರುಣಿಸೊ ಭೂತರಾಜ
ಮುಂದೆ ಬೆಳ್ಳಿಯ ಗಿರಿನಾಥನೆಂದೆನಿಸುವ
ಭೂತರಾಜ [ಪ]
ವಾದದಿಂದಲಿ ಸೋತು
ವಾದಿರಾಜರ ಸೇರ್ದೆ ಭೂತಾದಿಗಳ
ಬೇಗದಿಂದಲೋಡಿಸುವಿ [೧]
ವಾದಿರಾಜರ ಬಲಭಾಗದಿ ನಿಂತಿರ್ದೆ
ಬಂದ ಜನರಿಗಿಷ್ಟ
ಕೊಟ್ಟು ಪೋಷಿಸುವಿ [೨]
ರಾಜೇಶ ಹಯಮುಖ-
ನೊಲಸಿ ಕೊಂಡಿಹ ಋಜು
ಗಣನಾಥ ಶ್ರೀವಾದಿರಾಜ
ಕಿಂಕರವರ್ಯ [೩]
BUtarAja karuNiso BUtarAja
muMde beLLiya girinAthaneMdenisuva
BUtarAja [pa]
vAdadiMdali sOtu
vAdirAjara sErde BUtAdigaLa
bEgadiMdalODisuvi [1]
vAdirAjara balaBAgadi niMtirde
baMda janarigiShTa
koTTu pOShisuvi [2]
rAjESa hayamuKa-
nolasi koMDiha Ruju
gaNanAtha SrIvAdirAja
kiMkaravarya [3]
Leave a Reply