Adidanokuliya

Composer : Shri Purandara dasaru

By Smt.Shubhalakshmi Rao

ಆಡಿದನೋಕುಳಿಯ ನಮ್ಮ ರಂಗ
ಆಡಿದನೋಕುಳಿಯ |ಪ|
ರಂಬಿಸಿ ಕರೆದು ಚುಂಬಿಸಿ ಒಗೆದನು
ರಂಭೇರಿಗೋಕುಳಿಯ |ಅ|

ಕದಂಬ ಕಸ್ತೂರಿಯ ಅಳಿ
ಗಂಧದ ಓಕುಳಿಯ
ಬಂದರು ಹೊರಗಿನ್ ನಾರೇರಾಡುತ
ತಂದ ಚೆಂದದಿ ಓಕುಳಿಯ |೧|

ಪಟ್ಟೆ ಮಂಚದ ಮೇಲೆ ನಮ್ಮ
ರಂಗ ಇಟ್ಟ ಮುತ್ತಿನ ಹಾರ
ಬಟ್ಟ ಕುಚಕ್ಕೆ ಕಣ್ಣಿಟ್ಟು
ಒಗೆದನು ಕುಟ್ಟಿದನೋಕುಳಿಯ |೨|

ಆರ್ಹತ್ತು ಸಾವಿರ ಗೋಪ
ಸ್ತ್ರೀಯರೆಲ್ಲರ ಕೂಡೆ
ಮಾರನಯ್ಯ ಶ್ರೀ ಪುರಂದರವಿಠಲ
ಹಾರಿಸಿ ಓಕುಳಿಯ |೩|


ADidanOkuLiya namma raMga
ADidanOkuLiya |pa|
raMbisi karedu cuMbisi ogedanu
raMBErigOkuLiya |a|

kadaMba kastUriya aLi
gaMdhada OkuLiya
baMdaru horagin nArErADuta
taMda ceMdadi OkuLiya |1|

paTTe maMcada mEle namma
raMga iTTa muttina hAra
baTTa kucakke kaNNiTTu
ogedanu kuTTidanOkuLiya |2|

Arhattu sAvira gOpa
strIyarellara kUDe
mAranayya SrI puraMdaraviThala
hArisi OkuLiya |3|

Leave a Reply

Your email address will not be published. Required fields are marked *

You might also like

error: Content is protected !!