Composer : Shri Harapanahalli bheemavva
Shri Satyabodha Tirtharu – 1744-1783
ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: |
ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ |
नैवेद्यगविषं रामे वीक्ष्य तद्भुक्तिभाग् गुरु: ।
योदर्शयद्रविं रात्रौ सत्यबोधोस्तु मे मुदे ।
Ashrama GurugaLu – Sri Satyapriya Tirtharu
Ashrama Shishyaru – Sri Satya Sandha Tirtharu
Aradhana – Phalguna Krishna paaDya
Vrundavana – Savanur
ಸತ್ಯಬೋಧರು ಭಕ್ತರ ಪ್ರೀಯರು | ಪ|
ಅಪಾರ ಮಹಿಮರು ತಾಪ ಬಡುವ ಜನರ |
ಕೋಪವಿಲ್ಲದೆ ಕಾಪಾಡುವರು |೧|
ರಾಗಾದಿಂದನುಪಮ ಭಾಗೀರಥಿಯ ಕಂಡು
ಆಗಮವ ತೋರಿದ ಯೋಗಿವರ್ಯರು |೨ |
ಸವಣೂರ ಪುರದಲ್ಲಿ ಹರಿಯ ಭಕ್ತರನ್ನು
ಪರಿ ಪಾಲಿಸುವ ಭೀಮೇಶ ಕೃಷ್ಣನ ಪ್ರೀಯರು |೩|
satyabOdharu Baktara prIyaru | pa|
apAra mahimaru tApa baDuva janara |
kOpavillade kApADuvaru |1|
rAgAdiMdanupama BAgIrathiya kaMDu
Agamava tOrida yOgivaryaru |2 |
savaNUra puradalli hariya Baktarannu
pari pAlisuva BImESa kRuShNana prIyaru |3|
Leave a Reply