Composer : Shri Muddu Vittala
Shri Satyabodha Tirtharu – 1744-1783
ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: |
ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ |
नैवेद्यगविषं रामे वीक्ष्य तद्भुक्तिभाग् गुरु: ।
योदर्शयद्रविं रात्रौ सत्यबोधोस्तु मे मुदे ।
Ashrama GurugaLu – Sri Satyapriya Tirtharu
Ashrama Shishyaru – Sri Satya Sandha Tirtharu
Aradhana – Phalguna Krishna paaDya
Vrundavana – Savanur
ಹೋಗೋಣ ಸವಣೂರ ಪುರಕೆ
ಅಲ್ಲಿ ಬಾಗಿ ನಮಿಸೋಣ ಶ್ರೀ ಸತ್ಯಬೋಧರ ಪದಕೆ |ಪ|
ವಿಷ್ಣುತೀರ್ಥದಿ ಸ್ನಾನ ಮಾಡಿ
ಅಲ್ಲಿ ವೈಷ್ಣಾವಾಘ್ರಣಿ
ಪಾದಕ್ಕೇವೊಂದೆಯ ಮಾಡಿ
ಶ್ರೇಷ್ಠ ಭಕ್ತಿಜ್ಞಾನ ಬೇಡಿ
ಬಂದ ಶಿಷ್ಟ ಜನರೊಡನಾಡಿ
ಮಹಿಮೆ ಕೊಂಡಾಡಿ |೧|
ಕಾಶೀ ರಾಮೇಶ್ವರ ಫಲವೂ
ಅಹೋಬಲ ನಾರಸಿಂಹ
ದೇವರ ವೊಲವೂ
ಸೂಸಿ ಕೊಡಿಸುವ ಗುರುಗಳ ದಯವೂ
ಉಲ್ಲಾಸ ಸೇವೆಯ ಮಾಡಿರಿ
ಇಹ ಪರ ದೊರೆವೂದು |೨|
ತ್ರಿವಿಕ್ರಮ ದೇವರ ನೋಡೀ
ಅಲ್ಲಿ ನವವಿಧ ಭಕುತಿ
ಸೌಭಾಗ್ಯವ ಬೇಡಿ
ವಿವಿಧ ಸೇವೆಗಳನ್ನೆ ಮಾಡಿ
ನಮ್ಮ ಪವನಂತರ್ಗತ
ಶ್ರೀ ಮುದ್ದು ವಿಠಲನ ಪಾಡಿ ಕೊಂಡಾಡಿ |೩|
hOgONa savaNUra purake
alli bAgi namisONa shrI satyabOdhara padake |pa|
viShNuteerthadi snAna mADi
alli vaiShNAvAghraNi
pAdakkEvoMdeya mADi
shrEShTha bhaktij~jAna bEDi
baMda shiShTa janaroDanADi
mahime koMDADi |1|
kAshI rAmEshvara phalavU
ahObala nArasiMha
dEvara volavU
sUsi koDisuva gurugaLa dayavU
ullAsa sEveya mADiri
iha para dorevUdu |2|
trivikrama dEvara nODI
alli navavidha bhakuti
soubhAgyava bEDi
vividha sEvegaLanne mADi
namma pavanaMtargata
shrI muddu viThalana pADi koMDADi |3|
Leave a Reply