Dheerendraranu nambiro

Composer : Shri Shyamasundara dasaru

By Smt.Shubhalakshmi Rao

Shri Dhirendra Tirtharu:
ಧರಣೀಮಂಡಲೇ ಖ್ಯಾತಂ ಧೈರ್ಯಾದಿಗುಣಬೃಂಹಿತಂ |
ಧಿಕೃತಾಶೇಷವಾದೀಭಂ ಧೀರಸಿಂಹಗುರುಂ ಭಜೇ |
धरणीमंडले ख्यातं धैर्यादिगुणबृंहितं ।
धिकृताशेषवादीभं धीरसिंहगुरुं भजे ।
Aradhana – Phalguna Shudda Trayodashi
Vrundavana – Hosaritti


ಧೀರೇಂದ್ರರನು ನಂಬಿರೋ ಸಜ್ಜನರೆಲ್ಲಾ [ಪ]
ಮಾರುತ ಮತದಲ್ಲಿ ವೀರರೆಂದೆನಿಸಿದ |
ಮಾರಪಿತನಂಘ್ರಿ ಕಮಲವ ಭಜಿಸುವ [ಅ.ಪ]

ವರದೇಂದ್ರ ಕರಜರ ವರದಾ ತೀರಸ್ಥರ |
ನಿರತವು ಸೇವಿಸೆ ಪರಮ ಪದವಿಯ ನೀವ | ೧ |

ಪುರುಷಸೂಕ್ತ ಅತಿ ಸುಲಭ ಭಾಷ್ಯವ ಗೈದ |
ಪುರುಷ ಸಿಂಹನಾಮ ಹರಿಗೆ ಅರ್ಪಿಸಿದ | ೨ |

ವರ ಭಾಷ್ಯ ಮೊದಲಾದ ಸದ್ಗ್ರಂಥಗಳನ್ನೆಲ್ಲಾ |
ನೆರೆ ಪೇಳ್ವೆ ವರಗುರು ಶಾಮಸುಂದರ ಪ್ರಿಯ | ೩ |


dhIrEMdraranu naMbirO sajjanarellA [pa]
mAruta matadalli vIrareMdenisida |
mArapitanaMghri kamalava Bajisuva [a.pa]

varadEMdra karajara varadA tIrasthara |
niratavu sEvise parama padaviya nIva | 1 |

puruShasUkta ati sulaBa BAShyava gaida |
puruSha siMhanAma harige arpisida | 2 |

vara BAShya modalAda sadgraMthagaLannellA |
nere pELve varaguru SAmasuMdara priya | 3 |

Leave a Reply

Your email address will not be published. Required fields are marked *

You might also like

error: Content is protected !!