Dayamado dayamado

Composer : Shri Gurujagannatha dasaru

By Smt.Shubhalakshmi Rao

ದಯಮಾಡೋ ದಯಮಾಡೋ [ಪ]
ಭಯಕರ ಸುಮಹದ್ ಭಯಹರ ಯತಿವರ [ಅ.ಪ]

ಮೋಕ್ಷದ ಕರುಣ ಕಟಾಕ್ಷದಿ ಎನ್ನನು
ಈಕ್ಷಿಸಿ ನಿನ್ನ ನಿರೀಕ್ಷಿಸುವಂತೆ (೧)

ಲಕ್ಷ್ಯಾಧೀಶರ ಲಕ್ಷಿಲ್ಲದೆ ಜ್ಞಾ -ನಾಕ್ಷದಿ
ತವಪದ ಲಕ್ಷಿಸುವಂತೆ (೨)

ಸತ್ಯಾಭಿದನ್-ಅಪಮೃತ್ಯು ಹರಿಸಿ
ಮುದವಿತ್ತು ಪಾಲಿಸಿದ ಉತ್ತಮ ಎನಗೇ (೩)

ದಾತಗುರು ಜಗನ್ನಾಥ ವಿಠಲನ
ದೂತಾಗ್ರಣಿ ಸುಖೇತರ ಕಳೆಯೊ (೪)


dayamADO dayamADO [pa]
Bayakara sumahad Bayahara yativara [a.pa]

mOkShada karuNa kaTAkShadi ennanu
IkShisi ninna nirIkShisuvaMte (1)

lakShyAdhISara lakShillade j~jA -nAkShadi
tavapada lakShisuvaMte (2)

satyABidan-apamRutyu harisi
mudavittu pAlisida uttama enagE (3)

dAtaguru jagannAtha viThalana
dUtAgraNi suKEtara kaLeyo (4)

Leave a Reply

Your email address will not be published. Required fields are marked *

You might also like

error: Content is protected !!