Composer : Shri Venkatesha Vittala
ರಾಘವೇಂದ್ರ ರಾಘವೇಂದ್ರ ನೀನೇ ಗತಿ [ಪ]
ವೇಗದಿ ಎನ್ನ ಪಿಡಿಯೋ ನೀನೇ ಸ್ಥಿತಿ [ಅ.ಪ]
ಹೀನಮನದಲ್ಲಿ ನಾನು ಇದೇ ಸ್ಥಿತಿ |
ದೀನಮಾನವನಿಗೆ ನೀನೆ ಗತಿ [೧]
ಎನ್ನ ಚಿಂತೆ ಪರಿಹರಿಪ ನೀನೇ ಮತಿ |
ಅನುಮಾನವಿಲ್ಲವೋ ನೀನೇ ಗತಿ [೨]
ಸಂಕಟ ಪರಿಹರಿಸೋ ನೀನೇ ಗತಿ |
ವೆಂಕಟವಿಠ್ಠಲದಾಸ ನೀನೇ ಸ್ಥಿತಿ [೩]
rAGavEMdra rAGavEMdra nInE gati [pa]
vEgadi enna piDiyO nInE sthiti [a.pa]
hInamanadalli nAnu idE sthiti |
dInamAnavanige nIne gati [1]
enna ciMte pariharipa nInE mati |
anumAnavillavO nInE gati [2]
saMkaTa pariharisO nInE gati |
veMkaTaviThThaladAsa nInE sthiti [3]
Leave a Reply