Vyasarayara besarade

Composer : Shri Pranesha dasaru

By Smt.Shubhalakshmi Rao

ವ್ಯಾಸರಾಯರ ಬೇಸರದೇ ನೆನೆ | ದಾಸೆ ಪೂರ್ತಿಸಿಕೊಂಬೆ ನಾ [ಪ]

ದಾಸರಾಯರಿಗಾಸು ಮಂತ್ರೋಪ | ದೇಶ ಕರುಣದಿ ಮಾಡಿದ |
ದೇಶದೊಳಗೆ ವಿಶೇಷ ಮೆರೆದು ಅ | ಶೇಷ ಜನರುದ್ಧರಿಸಿದ [೧]

ವಾಸುದೇವನ ದ್ವೇಷಿಗಳ ಅನಾ | ಯಾಸದಿಂ ನೀ ಕರಿಸಿದ |
ದಾಸ ವರ್ಗವ ಪೋಷಿಸಲು ನಿ | ರ್ದೋಷ ಗ್ರಂಥ ವಿರಚಿಸಿದ [೨]

ಭಾಸುರ ಚರಿತ ಭೇಶ ಭಾಸ ಸು | ಕಾಷಾಯಾಂಬರ ಧರಿಸಿದ |
ವೀಶವಾಹನ ಕ್ಲೇಶಹ ಪ್ರಾ | ಣೇಶ ವಿಠ್ಠಲನೊಲಿಸಿದ [೩]


vyAsarAyara bEsaradE nene | dAse pUrtisikoMbe nA [pa]

dAsarAyarigAsu maMtrOpa | dESa karuNadi mADida |
dESadoLage viSESha meredu a | SESha janaruddharisida [1]

vAsudEvana dvEShigaLa anA | yAsadiM nI karisida |
dAsa vargava pOShisalu ni | rdOSha graMtha viracisida [2]

BAsura carita BESa BAsa su | kAShAyAMbara dharisida |
vISavAhana klESaha prA | NESa viThThalanolisida [3]

Leave a Reply

Your email address will not be published. Required fields are marked *

You might also like

error: Content is protected !!