Composer : Shri Prasannavenkata dasaru
ಸ್ವಾಮಿ ಪುಷ್ಕರ ತೀರ ನಿಲಯ ನಮೋ
ಸ್ವಾಮಿ ವರಾಹ ವೆಂಕಟ ನಾಯಕ
ಸ್ವಾಮಿ ಪಾಹಿ ಪಾಹಿ ತ್ರಾಹಿ
ಸ್ವಾಮಿ ವರಾಹ ವೆಂಕಟನಾಯಕ [ಪ]
ಯಜ್ಞಗಾತ್ರ ವಿಧಿನುತ ಪ್ರಭು ಶ್ರೀ
ಯಜ್ಞ ವರಾಹ ವೆಂಕಟ ನಾಯಕ
ಯಜ್ಞ ಭೋಕ್ತೃ ಹೇಮಾಂಬಕ ಹರ
ಯಜ್ಞವರಾಹ ವೆಂಕಟನಾಯಕ (೧)
ಭೂಭಯದೂರ ಧರಾ ಮನೋಹರ
ಭೂವರಾಹ ವೆಂಕಟನಾಯಕ
ಶೋಭಿತ ಬಾಲ ಚಂದ್ರೋಪಮ ಕ್ರೋಡ
ಭೂವರಾಹ ವೆಂಕಟನಾಯಕ (೨)
ಶ್ವೇತ ಹಯವದನ ಶ್ವೇತಾಂಬರಧರ
ಶ್ವೇತವಾಹನ ಸಖ ಶ್ವೇತನಿಭ
ಶ್ವೇತಾದ್ರೀಶಾರ್ಚಿತ ಪಾದಕಮಲ
ಶ್ವೇತವರಾಹ ವೆಂಕಟ ನಾಯಕ
ಪಾತಕ ಮೋಚಕ ಪ್ರಸನ್ವೆಂಕಟ
ಶ್ವೇತವರಾಹ ವೆಂಕಟನಾಯಕ (೩)
svAmi puShkara tIra nilaya namO
svAmi varAha veMkaTa nAyaka
svAmi pAhi pAhi trAhi
svAmi varAha veMkaTanAyaka [pa]
yaj~jagAtra vidhinuta praBu SrI
yaj~ja varAha veMkaTa nAyaka
yaj~ja BOktRu hEmAMbaka hara
yaj~javarAha veMkaTanAyaka (1)
BUBayadUra dharA manOhara
BUvarAha veMkaTanAyaka
SOBita bAla caMdrOpama krODa
BUvarAha veMkaTanAyaka (2)
SvEta hayavadana SvEtAMbaradhara
SvEtavAhana sakha SvEtanibha
SvEtAdrISArcita pAdakamala
SvEtavarAha veMkaTa nAyaka
pAtaka mOcaka prasanveMkaTa
SvEtavarAha veMkaTanAyaka (3)
Leave a Reply