Composer : Shri Gurujagannatha dasaru
ನಮೋ ನಮೋ ಮಾತೇ ಎನ್ನಯ
ಶ್ರಮಾವ ಕಳಿ ದ್ಯೋತೆ [ಪ]
ಕ್ಷಮಾತಳದಿ ನಿ ಸುಮಾಹಕಲ್ಪ
ದೃಮೋಪಮಾಗಿಹೆ ಸಮಾನ ಸೋತ್ತಮೆ [ಅ.ಪ]
ರಮಾಧವನರಾಣೀ ನೀ
ತಮೋರೂಪ ಕಲ್ಯಾಣೀ
ನಮಿಪೆ ನಿನ್ನನು
ಕ್ಷಮಾದಿಪತ್ಯವ
ಮಮೈವ ಪಾಲಿಸು
ವಿಮಾನ ನಿಲಯಳೆ (೧)
ಧರಾತಳದಿ ಬಂದೂ ನೀ
ದುರಾಳ ತತಿ ಕೊಂದೂ
ಭರಾದಿ ಲೋಕದಿ
ಮೆರಾದ ನಿನ್ನನು
ಶಿರಾದಿ ನಮಿಸಿದೆ
ವರಾವ ಪಾಲಿಸು (೨)
ಪಿತಾಮಹನ ಮಾತೇ ನೀ
ವಿತಾತ ಗುಣ ಖ್ಯಾತೇ
ದಾತಾ ಗುರುಜಗ –
ನ್ನಾಥಾ ವಿಠ್ಠಲನ್ನ
ಪ್ರೀತಿಯ ಮಾನಿನಿ
ದೂತಾನ ಪೊರೆವೋದು (೩)
namO namO mAtE ennaya
SramAva kaLi dyOte [pa]
kShamAtaLadi ni sumAhakalpa
dRumOpamAgihe samAna sOttame [a.pa]
ramAdhavanarANI nI
tamOrUpa kalyANI
namipe ninnanu
kShamAdipatyava
mamaiva pAlisu
vimAna nilayaLe (1)
dharAtaLadi baMdU nI
durALa tati koMdU
BarAdi lOkadi
merAda ninnanu
SirAdi namiside
varAva pAlisu (2)
pitAmahana mAtE nI
vitAta guNa KyAtE
dAtA gurujaga –
nnAthA viThThalanna
prItiya mAnini
dUtAna porevOdu (3)
Leave a Reply