Sharanu Sharanu – 24 rupas

Composer : Shri Vyasarajaru

By Smt.Shubhalakshmi Rao

ಶರಣು ಶರಣು [ಪ]

ಶರಣು ಮತ್ಸ್ಯ ಕೂರ್ಮ ವರಾಹ
ನರಹರಿ ವಾಮನ ಭಾರ್ಗವ
ಶರಣು ರಾಘವ ಕೃಷ್ಣ
ಬೌದ್ಧ ಶರಣು ಕಲ್ಕಿ ರೂಪಗೆ (೧)

ಬಿಡೆನಾನಿನ್ನ ಕೇಶವ
ನಾರಾಯಣ ಮಾಧವ
ಅಂಬುಜಾಕ್ಷ ಗೋವಿಂದ ವಿಷ್ಣು
ಸಂಭ್ರಮದಿ ಮಧುಸೂದನ (೨)

ಕರುಣದಲಿ ರಕ್ಷಿಸು ತ್ರಿವಿಕ್ರಮ
ಕಲಿತ ವಾಮನ ಶ್ರೀಧರ
ಪರಮ ಪಾವನ ಹೃಷೀಕೇಶ
ಪದ್ಮನಾಭ ದಾಮೋದರ (೩)

ವಾಸವಾರ್ಚಿತ ಸಂಕರ್ಷಣ
ವಾಸುದೇವ ಪ್ರದ್ಯುಮ್ನನೆ
ಶ್ರೀಶ ಅನಿರುದ್ಧ ಪುರುಷೋತ್ತಮ
ನೀ ಸಲಹು ಅಧೋಕ್ಷಜ (೪)

ಕ್ರುತಿಗೆ ಗೋಚರ ನಾರಸಿಂಹನೆ
ಅಚ್ಯುತ ಜನಾರ್ದನ ಉಪೇಂದ್ರನೆ
ಚತುರ್ವಿಂಶತಿ ನಾಮದಲಿ ಚತುರ
ಹರಿ ಶ್ರೀಕೃಷ್ಣನೆ (೫)


SaraNu SaraNu [pa]

SaraNu matsya kUrma varAha
narahari vAmana BArgava
SaraNu rAGava kRuShNa
bouddha SaraNu kalki rUpage (1)

biDenAninna kESava
nArAyaNa mAdhava
aMbujAkSha gOviMda viShNu
saMBramadi madhusUdana (2)

karuNadali rakShisu trivikrama
kalita vAmana SrIdhara
parama pAvana hRuShIkESa
padmanABa dAmOdara (3)

vAsavArcita saMkarShaNa
vAsudEva pradyumnane
SrISa aniruddha puruShOttama
nI salahu adhOkShaja (4)

krutige gOcara nArasiMhane
acyuta janArdana upEMdrane
caturviMSati nAmadali catura
hari SrIkRuShNane (5)

Leave a Reply

Your email address will not be published. Required fields are marked *

You might also like

error: Content is protected !!