Composer : Shri Yogeendra tirtharu on Shri Rayaru
SrI Yogeendra TIrtharu
1671 – 1688
aMkita : SrI hari prasAdAMkita ” SrIrAma “
Aradhane – Magha Shuddha Dashami
ಸರಸೀ ಸಂಭವಾ ಸುಂದರಾ |
ಚರಣ ಯುಗ ಶರಣೆಂಬೆ ನಿನಗೆ |ಪ|
ಕರುಣಿಸಿ ಪದವಾ ಪರಿಪಾಲಿಸಿದೆ |
ಪರಮ ಪುರುಷನನುಗ್ರಹವ ಪಡೆದೆ | ೧ |
ವೈರಿ ನಿಕರವಾ ದೂರೀಕರಿಸಿದೆ |
ಗುರು ರಾಘವೇಂದ್ರರಾಯ ಸ್ಮರಿಸೂವೆ ನಿಮ್ಮಾಯ |೨|
ಶ್ರೀರಾಮ ಪದಾಂಭೋಜ ವರ ಪೂಜಾ ಬಲದಿಂ |
ದುರಿತಾವ್ಯನಗೆ ನೀ ಯಿರದಂತೆ ಮಾಡಿದೆ |೩|
sarasI saMBavA suMdarA |
caraNa yuga SaraNeMbe ninage |pa|
karuNisi padavA paripAliside |
parama puruShananugrahava paDede | 1 |
vairi nikaravA dUrIkariside |
guru rAGavEMdrarAya smarisUve nimmAya |2|
SrIrAma padAMBOja vara pUjA baladiM |
duritAvyanage nI yiradaMte mADide |3|
Leave a Reply