Composer : Shri Shrida Vittala
ಭಯಕೃದ್ಭಯಹಾರೀ
ರಾಧಾ ನಯನ ಮನೋಹಾರೀ [ಪ]
ತಾಪತ್ರಯ ಪರಿಹಾರಕ ರಂಗಾ
ಗೋಪೀಜನ ಹೃತ್ಪದ್ಮ ಪತಂಗಾ [೧]
ಸುಂದರ ಸುಸ್ಮಿತ ಶೋಭಿತ ವದನಾ
ಮಂದರಧರ ಮಾಧವ ಜಿತಮದನಾ [೨]
ದುಷ್ಟ ಕುಲಾಂತಕ ಈ ಧರೆಯೊಳು ಶ್ರೀದ –
ವಿಠಲ ವಿಧಿಭವ ವಂದಿತ ಪಾದಾ [೩]
BayakRudBayahArI
rAdhA nayana manOhArI [pa]
tApatraya parihAraka raMgA
gOpIjana hRutpadma pataMgA [1]
suMdara susmita SOBita vadanA
maMdaradhara mAdhava jitamadanA [2]
duShTa kulAMtaka I dhareyoLu SrIda –
viThala vidhiBava vaMdita pAdA [3]
Leave a Reply