Composer : Shri Prasanna Srinivasa dasaru
ಸ್ಕಂಧ ದೇವಾ ಸ್ಕಂಧ ದೇವಾ
ಪಾಹಿ ಪಾಹಿ ಪಾಹಿ ಪಾಹಿಮಾಂ ಸ್ಕಂಧ ದೇವಾ [ಪ]
ಇಂದಿರೇಶ ಪ್ರಿಯ ನಮೋ ಶರಣು ಶರಣೆಂಬೆ
ಸುಂದರಾಂಗ ತೇಜೋರೂಪಿ ಸ್ಕಂಧ ನಮಸ್ತೆ [೧]
ಕೌಶೀಕಸ ವಿಶ್ವಾಮಿತ್ರ ಋಷಿ ಸಂಸ್ತುತ್ಯ
ಈಶ ಶ್ರೀಶ ದೇವ ನಿನ್ನೊಳ್ ಸುಪ್ರಸನ್ನತ [೨]
ಕಾತ್ಯಾಯಿನಿ ಸುತ ವಹ್ನಿ ವರ್ಣ ಷಣ್ಮುಖ
ನೀದಾವಾನ್ನಿ ಎನ್ನ ಕಷ್ಟ ಕಲುಷ ಕಾನನಕೆ [೩]
ವಾಮಸೌಂದರ್ಯೋ ಜ್ವಲನೇ ಧನುಶಕ್ತಿ ಧರನೇ ಶರಣು
ಕಾಮದನೇ ಭಯಹರನೇ ಎನಗೆ ದಯವಾಗೋ [೪]
ಕುಸುಮ ಭವಪಿತ ಪ್ರಸನ್ನ ಶ್ರೀನಿವಾಸನ
ದಾಸವರ ಶ್ರೇಷ್ಠನಮೋ ಭರತ ಪ್ರದ್ಯುಮ್ನ [೫]
skaMdha dEvA skaMdha dEvA
pAhi pAhi pAhi pAhimAM skaMdha dEvA [pa]
iMdirESa priya namO SaraNu SaraNeMbe
suMdarAMga tEjOrUpi skaMdha namaste [1]
kauSIkasa viSvAmitra RuShi saMstutya
ISa SrISa dEva ninnoL suprasannata [2]
kAtyAyini suta vahni varNa ShaNmuKa
nIdAvAnni enna kaShTa kaluSha kAnanake [3]
vAmasauMdaryO jvalanE dhanuSakti dharanE SaraNu
kAmadanE BayaharanE enage dayavAgO [4]
kusuma Bavapita prasanna SrInivAsana
dAsavara SrEShThanamO Barata pradyumna [5]
Leave a Reply