Composer : Shri Bannanje Govindacharya
ಐದು ಕಾಲಿನ ಮಂಚ ಕುಂಟ ಮಲಗಿದ್ದಾ,
ಮೂರು ದಂಟೆಗಳನ್ನು ಬಗಲಿಗಿಲಿಸಿತ್ತಾ [ಪ]
ಇದ್ದೈದು ಕಾಲಿಗೂ ಕೈಕಾಲು ಬಂತು,
ತುಂಟ ಮಲಗಿದ್ದಂತೆ ಮನ್ಚ ಧಾವಿಸಿತು [೧]
ಆರು ಜನ ದಾಂಡಿಗರು ಕೈಹಿಡಿದರೆಣೆದು,
ಜಾರಿ ಬಿದ್ದನೊ ಕುಂತ ಪಕ್ಕೆಲುಬು ಮುರಿದು [೨]
ಏಳೈಯ್ಯ ಕುಂಟೈಯ್ಯ ದಂಟೆ ಹಿಡಿದೇಳು,
ಕೋಳಿ ಹಾಡುವ ಸುಪ್ರಭಾತವನು ಕೇಳು [೩]
ಈ ಐದು ಈ ಆರು ಈ ಮೂರು ಸಾಕು,
ಹದಿನೆಂಟು ಬೆಕೊ ಬಿಡಬೇಕು ಹದಿನಾಲ್ಕು [೪]
aidu kAlina maMca kuMTa malagiddA,
mUru daMTegaLannu bagaligilisittA [pa]
iddaidu kAligU kaikAlu baMtu,
tuMTa malagiddaMte manca dhAvisitu 1
Aru jana dAMDigaru kaihiDidareNedu,
jAri biddano kuMta pakkelubu muridu 2
ELaiyya kuMTaiyya daMTe hiDidELu,
kOLi hADuva supraBAtavanu kELu 3
I aidu I Aru I mUru sAku,
hadineMTu beko biDabEku hadinAlku 4
Leave a Reply