-
Brahmanda kotige – Ashvadhati
Composer : Shri Jayesha vittala ಬ್ರಹ್ಮಾಂಡ ಕೋಟಿಗೆ ನಮ್ಮತಿರುಮಲಪರಬೊಮ್ಮ ಸುರಸಾರ್ವಭೌಮಾ || ಪ ||ಅಮ್ಮಮ್ಮ ಈ ಕಲಿಯ ಹಮ್ಮಳಿದು ಸ್ವಜನಕನು |ಪಮ್ಮ ಸುಖಗಳನೀವ ಪರಾತ್ಪರ ಪರಿಪೂರ್ಣಾ || ಅ.ಪ || ಅರುಣಾಬ್ಜಚರಣಗಳ ಅರಿಧರಾಗದೆಪದುಮ |ಮರುಚಿರಾ ರೇಖೆಗಳು ಸ್ವರತಾ |ಶಿರಿಚರಣ ಕಮಲಯುಗ ಶಶಿನಿಖರ ನಖಪಂಕ್ತಿ |ಸರಸಿಜಾದ ಬೆರಳು ಮಮತಾ || ಸರಿ ಬಂದ ಬಂದಂತೆ ಹರಿದಾಸರಾ ಹೃದಯ |ಸರಸಿಜದಿ ನೆಲೆಗೊಳಿಪ ಚರಿತಾ |ಶಿರಿಸಹಿತ ಹರ ವಿರಿಂಚಾದಿಗಳ ಹೃದ್ವನಜ |ಅರಳಿಸುವ ರವಿಯನ್ನು ನೆರೆಯಲೆಂದಾನಮಿಪೇ || ೧ || ಅನವರತ…
-
Vedavedya venkatachala
Composer : Shri Jayesha vittala ವೇದವೇದ್ಯ ವೆಂಕಟಾಚಲ ವಾಸ ಶ್ರೀಶ |ಹೇದಯಾಬ್ಧಿ ದೀನವತ್ಸಲಾ || ಪ || ಸಾಧು ಭಕ್ತರಾ ದರಕ್ಕೆ ಕಾದು ಇರುವ ಕರುಣ ನಿಧಿಯೆ |ವೇದವತಿಯಧವನೆ ನಿನ್ನ ಹಾದಿನೋಡುವೆ ಬಾರೋ ಬೊಮ್ಮಾ || ಅ ಪ || ಮೋಹನ ನಿನ್ನ ಮಂಗಳ ದರುಶನಾವಾಗಿ ಕಾಲ |ಬಹಳವಾಯ್ತು ವಿಹಗಸೇಂಧನಾ ||ಮಹಿತ ಮಹೋನ್ನತದ ಕೀರ್ತಿ ವಹಿಸಿದಂತೆ ವಿಧಿಯ ತಾತ |ಮಹಾನುಭಾವ ಅಮಿತ ಮಮತೆ ದೋಹನ ಮಾಡಿ ದರ್ಶನ ನೀಡೋ || ೧ || ಮಂಗಳಾತ್ಮ ತಿಂಗಳಾನನಾ…
-
Baa venkata shailadhipa
Composer : Shri Jagannatha dasaru ಬಾ ವೆಂಕಟ ಶೈಲಾಧಿಪ ಮನ್ಮನಕೆತಡಮಾಡುವುದ್ಯಾಕೆಶ್ರೀ ವಲ್ಲಭನಾ ನಿನ್ನಂಘ್ರಿ ಕಮಲಕೆನಮಿಸುವೆ ಪ್ರತಿ ಕ್ಷಣಕೆ [ಪ] ನೀ ಒಲಿದೆನ್ನ ದಯಾವಲೋಕನದಿಪಾವನಮಾಡಲು ದೇವವರೇಣ್ಯ [ಅ.ಪ.] ವೈಕುಂಠಾಧೀಶ ವಿಗತಕ್ಲೇಶಚಿತ್ಸುಖಮಯವಪುಷಆಕಾಶವತ್ ಸರ್ವತ್ರಾವಕಾಶ ಶ್ರೀ ವೆಂಕಟೇಶಶ್ರೀ ಕಮಲಜ ಭವ ಪಾಕಹ ಮದನ ದಿವಾಕರ ಪ್ರಮುಖ ದಿವೌಕಸ ವರದ [೧] ದಯದಿಂದ ನೋಡೊ ದೀನೋದ್ಧಾರ ಸದ್ಗುಣ ಗಂಭೀರಾಪ್ರಿಯ ನೀನೇ ಎನಗೆ ಲೋಕೋದ್ಧಾರ ಸೌಂದರ್ಯ ಸಾರಾಹಯಮುಖ ಲೋಕತ್ರಯೀ ಪತ್ರಯೀಮಯಿನಿಗಮಗಮ್ಯ ನಾ ಬಯಸುವೆ ನಿನ್ನ [೨] ದಾತಾ ನೀನಲ್ಲದೆ ಅನ್ಯರನರಿಯೇ ಕಂಡವರನು ಕರಿಯೇಪ್ರೀತ…
