-
Sharanu venkataramana
Composer : Shri Purandara dasaru ಶರಣು ವೆಂಕಟರಮಣ, ನಿನ್ನಚರಣವ ನಂಬಿದೆ ನಾನು ||ಪ|| ಕರುಣಾಸಾಗರ ಕಾಮಿತಫಲವೀವಶರಣು ಭಕ್ತರ ಕಾವ ಗರುಡವಾಹನ ದೇವ ||ಅ|| ಭಕ್ತವತ್ಸಲ ಹರಿಯೆ, ನಮ್ಮಭವದುರಿತ ಪರಿಹಾರನೆಅಖಿಲಾಂಡಕೋಟಿ ಬ್ರಹ್ಮಾಂಡನಾಯಕಶರಣು ಭಕ್ತರ ಕಾವ ಸುರಮುನಿಗಳ ದೇವ |೧| ಪಾಪವಿನಾಶಿನಿ ತೀರ್ಥ, ನಮ್ಮಪಾತಕವ ಪರಿಹರಿಸೆಶ್ರೀವೆಂಕಟಗಿರಿ ಶ್ರೀವಾಸಕೋನೆರಿತೀರ್ಥದಿವಾಸ ನಿವಾಸ |೨| ದೇಶಕಧಿಕವಾದ ನಮ್ಮಶೇಷಗಿರಿಯಲಿ ವಾಸಶ್ರೀವೆಂಕಟಗಿರಿ ತಿರುಮಲೇಶದಾಸದಾಸರ ಸಲಹುವ ಪುರಂದರವಿಠಲ |೩| SaraNu veMkaTaramaNa, ninnacaraNava naMbide nAnu ||pa|| karuNAsAgara kAmitaPalavIvaSaraNu Baktara kAva garuDavAhana dEva ||a||…
-
Indu ninna moreyahokke
Composer : Shri Purandara dasaru ಇಂದು ನಿನ್ನ ಮೊರೆಯ ಹೊಕ್ಕೆ ವೆಂಕಟೇಶನೆಎಂದಿಗಾದರೆಮ್ಮ ಕಾಯೊ ಶ್ರೀನಿವಾಸನೆ ||ಪ|| ಶೇಷಗಿರಿಯವಾಸ ಶ್ರೀಶ ದೋಷರಹಿತನೆಏಸು ದಿನಕು ನಿನ್ನ ಪಾದ ದಾಸನು ನಾನೆಕ್ಲೇಶಗೈಸದಿರು ಎನ್ನ ಸ್ವಾಮಿಯು ನೀನೆ ||೧|| ಕಮಲನಯನ ಕಾಮಜನಕ ಕರುಣವಾರಿಧೇರಮೆಯನಾಳ್ವ ಕಮಲನಾಭ ಹೇ ದಯಾನಿಧೇಯಮನ ಪುರದಿ ಶಿಕ್ಷಿಸದಿರೊ ಪಾರ್ಥಸಾರಥೇ ||೨|| ಉರಗಶಯನ ಸುರರಿಗೊಡೆಯ ಸಿರಿಯ ರಮಣನೆಶರಣಪಾಲ ಬಿರುದು ತೋರಿ ಪೊರೆವ ದೇವನೆಕರುಣಿಸೆಮಗೆ ಮುಕುತಿಯನ್ನು ಪುರಂದರವಿಠಲನೆ ||೩|| iMdu ninna moreya hokke veMkaTESaneeMdigAdaremma kAyo SrInivAsane ||pa|| SEShagiriyavAsa…
-
Vara pooje madida
Composer : Shri Yeri Sheshacharyaru ಪೂಜೆ ಮಾಡಿದ ನೃಪನು ರಂಗಗೆ ಪೂಜೆ ಮಾಡಿದ |ವರ ಪೂಜೆ ಮಾಡಿದ ನೃಪನು ರಂಗಗೆ ಪೂಜೆ ಮಾಡಿದ [ಪ] ಪೂಜೆ ಮಾಡಿದ ಬಲು ಸಖಿ ಧರಣೀರಾಜಿತನಾಗಿ ಗಗನ ರಾಜೇಂದ್ರನು ಹರಿಗೆ [ಅ.ಪ] ಮುತ್ತು ಮೊದಲಾದ ನವರತ್ನ ಖಚಿತಧಾಮಸತ್ಯ ಸಂಕಲ್ಪ ಪುರುಷೋತ್ತಮಗೆ [೧] ಸಿಂಹಾಸನದ ಮೇಲೆ ಶ್ರೀ ಲಕ್ಷ್ಮೀ ಅರಸಗೆಸಮ್ಮತವಾದ ಶ್ರೀ ತುಲಸೀ ಮಲ್ಲಿಗೆಯನಿಟ್ಟು [೨] ಚಿತ್ರವಾದನೇಕ ವಸ್ತ್ರಗಳನೆ ಕೊಟ್ಟುಕ್ಷೇತ್ರ ಯೇರಿ ವೇಂಕಟ ಸತ್ಪಾತ್ರನೆಂದು [೩] pooje mADida nRupanu raMgage…
