Srinivasa

  • Neeniruleliddi helayya

    Composer : Shri Purandara dasaru ನೀನಿರುಳೆಲ್ಲಿದ್ದಿ ಹೇಳಯ್ಯ|| ಪ ||ಶ್ರೀನಿವಾಸಮೂರುತಿ ಗೋವಳರಾಯ || ಅ.ಪ || ಪಾಲಸಾಗರದಿ ಹಾವಿನ ಮ್ಯಾಲೆ ತಳಿ – |ರಾಲದೆಲೆಯ ಮ್ಯಾಲೆ ಯಶೋದೆಯ ||ತೋಳಿನ ಮ್ಯಾಲೆ ಗೋಪಿಯರಲ್ಲಿ ಕ್ರತು – |ಶಾಲೆಯೊಳರಸಿ ನೋಡಿದರಿಲ್ಲ || ೧ || ಕಡೆವಲ್ಲಿ ತುರುವಿಂಡುಗಳಲ್ಲಿ ಸತ್ಯ |ನುಡಿವಲ್ಲಿ ಎಡೆಗಾಣಿಸದಲ್ಲಿ ||ಮಡದಿ ರುಗ್ಮಿಣಿ ಜಾಂಬವತಿಯರಲ್ಲಿ ನಿ – |ನ್ನಡಿಗಡಿಗರಸಿ ನೋಡಿದರಿಲ್ಲ || ೨ || ಏಕಾದಶಿಯ ಜಾಗರದಲ್ಲಿ ಪುಣ್ಯ – |ಲೋಕಪಾವನ ಭಾಗವತರಲ್ಲಿ ||ವ್ಯಾಖ್ಯಾನ ತೆಗೆದು ನೋಡಿದರಿಲ್ಲ…

  • Sheshavahananagi banda

    Composer : Shri Vijayadasaru ಶೇಷವಾಹನನಾಗಿ ಬಂದ ಶ್ರೀನಿವಾಸ |ವಾಸುದೇವ ವಾಸವ ಪ್ರೀಯಾ ||ಪ|| ಅಜಭವ ಸುರಮುನಿ ವ್ರಜನಾನಾ ಬಗೆಯಲಿ |ಭಜನೆ ಮಾಡುತ ಬಲು ನಿಜಮನದಲಿ ನೋಡೇ ||ಅ.ಪ|| ಛತ್ರಚಾಮರ ಜನರು ಸ್ತೋತ್ರ ಸಂಗೀತನಾದ |ಧಾತ್ರಿ ತುಂಬಿರಲು ಸರ್ವತ್ರ ವ್ಯಾಪಕ ದೇವ ||೧|| ಗಂಧರ್ವಗಣ ನಲುವಿಂದ ಪಾಡಲು ಭೇರಿದುಂದುಭಿ ವಾದ್ಯ ಆನಂದ ನುಡಿಯುತಿರೆ ||೨|| ಇಕ್ಕಿದ ವರಕಲ್ಪ ದಿಕ್ಕು ಬೆಳಗುತಿರೆಬೊಕ್ಕ ದೈವವೇ ಶುದ್ಧ ಭಕ್ತರ ಒಡಗೂಡಿ ||೩|| ಇಷ್ಟ ಮೂರುತಿ ಮನೋಭೀಷ್ಟ ಪಾಲಿಪವಿಜಯ ವಿಠ್ಠಲ ವೆಂಕಟೇಶ ಬೆಟ್ಟದೊಡೆಯ…

  • Dayavirali ennalli

    Composer : Shri Vijayadasaru ದಯವಿರಲಿ ಎನ್ನಲ್ಲಿ ಧರಣಿಧರನೆ || ಪ ||ಭಯಗಳನು ಪೋಗಾಡು ಭಕ್ತಜನ ಪ್ರೀಯಾ || ಅ.ಪ || ಎರಗಿಸುವುದು ಚರಣದಲಿ ಶಿರಸು |ಎರಗಲಿ ನಿನ್ನ ಧ್ಯಾನದಲಿ ಮನಸು ||ಎರವೆರವು ಮಾಡದಲೆ ನಿನ್ನ ನಾಮಾಮೃತವ |ಎರದು ಸಾಕುವದು ಸಂತತ ಎನ್ನ ಬಿಡದೆ || ೧ || ಮತಿಗೆಟ್ಟ ಮಾನವಗೆ ಗತಿ ನೀನೆ ಆವಾವಾ |ಶ್ರುತಿಗಳೊಳು ಪೇಳುತಿದೆ ವರದೊರದೂ ||ಕ್ಷಿತಿಯೊಳಗೆ ರವಿ ಶಶಿಯ ಗತಿ ತಪ್ಪಿದರೇನು |ಪತಿತ ಪಾವನ ನಿನ್ನ ಕೃಪೆಗೆ ಎಣೆಗಾಣೆ || ೨…

error: Content is protected !!