Tag: shubha rao

  • Shivane nee ennanu

    Composer : Shri Gopala dasaru ಶಿವನೆ ನೀ ಯನ್ನನು ಕಾಯೊ ನಾ | ಭವದಿಂದ ಕಡೆ ಹಾಯುವನೀ ವುಪಾಯನೀಯೊ ಪವನಸುತನೈಯ್ಯ || ಪ || ದಾಸತ್ವವು ನಿನ್ನಲ್ಲಿ ತೋರಿಸಿ ಭಜಿಪರಲ್ಲಿ |ದೋಷಗಳೊಡಿಶಿನ್ನವರ ಪೋಷಿಸುವಿ […]

  • Sharanu Mrutyunjaya

    Composer : Shri Jagannatha dasaru ಶರಣು ಮೃತ್ಯುಂಜಯ ಶರಣು |ಸಜ್ಜನರ ಭಯ ಪರಿಹರಿಸು ಕರುಣಾಳುಭಿನ್ನಪವ ಕೇಳೊ [ಅ.ಪ] ವಾಸವಾದ್ಯಮರನುತ ವನಜ ಸಂಭವ ಸುತನೀ ಸಲಹೊ ಕೈಲಾಸವಾಸ ಈಶ |ಕ್ಲೇಶ ಮೋದಗಳ ಸಮ ತಿಳಿಸು […]

  • Indu Vandane parvatiye – Shiva Parvati samvada

    Composer : Shri Harapanahalli Bheemavva ಇಂದುವದನೆ ಪಾರ್ವತಿಯೆ ನಾ ಇಲ್ಲಿಗೆಬಂದೆನು ಬಾಗಿಲ ತೆಗೆಯೆ ಜಾಣೆಬಂದೆನು ಬಾಗಿಲ ತೆಗೆಯೆ ||೧|| ಬಂದವರ್ಯಾರೀ ವ್ಯಾಳ್ಯದಿ ಬಾಗಿಲುಬಂದು ತೆಗೆಯೊರ್ಯಾರಿಲ್ಲ ಈಗಬಂದು ತೆಗೆಯೊರ್ಯಾರಿಲ್ಲ ||೨|| ಅಂಗನಾಮಣಿ ಕೇಳೆ ಗಂಗಾಧರೆನಿಸಿದಚಂದ್ರಶೇಖರ […]

error: Content is protected !!