-
Netragala saphalya – On Sheshadasaru
Composer : Shri Indiresha ankita ನೇತ್ರಗಳ ಸಾಫಲ್ಯ ಮಾಳ್ಪ ಸುಗಾತ್ರರನು ಕಂಡೆ ( ಪ) ಪಾತ್ರರಾದವರು ದಾಸರ ಕೀರ್ತಿಸಲು ಪಾಪಗಳು ನಿಲ್ಲವೊ (ಅ.ಪ.) ವೇದ ಶಾಸ್ತ್ರಗಳ ಪೇಳುತ ಮೋದದಿಂದಿಹರುವಾದ ಮಾಡುವರಲ್ಲಿ ಶಮದಮಾದಿ ಗುಣದವರುಮೋದ […]
-
Nidre bantidako
Composer : Shri Vyasarajaru ನಿದ್ರೆ ಬಂತಿದೆಕೋ ಅನಿ- [ಪ]ರುದ್ಧನ ಸೇವೆಗೆ ವಿಘ್ನವ ಮಾಡುತ್ತ [ಅ] ಅಸ್ತಮಾನದಿಂದ ಉದಯವಾಗೋತನಕಸ್ವಸ್ಥದಿ ಪಗಡೆ ಪಂಜಿಯನಾಡುತವಿಸ್ತಾರದಿ ವೇಷನೋಡೆ ನಿದ್ರೆಯಿಲ್ಲಪುಸ್ತಕ ಹಿಡಿಯಲು ಮಸ್ತಕ ಮಣಿಸುತ [೧] ಹರಿಕಥಾ ಶ್ರವಣವ ಮಾಡಬೇಕೆನುತಲಿಪರಮ […]
-
Gangadi sakala
Composer : Shri Purandara dasaru ಗಂಗಾದಿ ಸಕಲ ತೀರ್ಥಂಗಳ ಫಲವಿದುಹರಿಯ ನಾಮಾ |ಹಿಂಗದೆ ಜನರಿಗೆ ಮಂಗಳ ಕರವಿದುಹರಿಯನಾಮಾ ||ಪ|| ವೇದಶಾಸ್ತ್ರಗಳ ಓದಲರಿಯದವಗೆಹರಿಯನಾಮಆದಿ ಪುರುಷನ ಪೂಜಿಸದವಗೆಹರಿಯನಾಮ ||೧|| ಸಾಧಿಸಬೇಕು ಮೋಕ್ಷವೆಂಬುವರಿಗೆಹರಿಯ ನಾಮಶೋಧಿಸಿ ಇಟ್ಟ ,ಚಿನ್ನದ […]
