-
Shravana Shukravara haadu – Dirgha kriti
Composer : Shri Harapanahalli Bheemavva ಹರನ ಕುಮಾರನ ಚರಣ ಕಮಲಗಳಿಗೆರಗಿಶಾರದೆಗೆ ವಂದಿಸುತಶರಧಿ ಶಯನಗೆ ಸೆರಗೊಡ್ಡಿ ಬೇಡಿಕೊಂಬೆಶರಧಿಸುತೆಯ ಕಥೆಗೆ ವರವ (೧) ಸಾಕ್ಷಾತ ಶ್ರೀಹರಿ ವಕ್ಷಸ್ಥಳ ವಾಸಿಯೇಇಕ್ಷುಚಾಪದವನ ಪಡೆದಮೋಕ್ಷದಾಯಕಳೇ ಮಾ ಲಕ್ಷುಮಿ ಕರುಣಾ-ಕಟಾಕ್ಷದಿ ನೋಡಬೇಕೆನ್ನ […]
