-
Shravana Sampat Shukravara haadu
Composer : Shri Harapanahalli Bheemavva ರುದ್ರಕುಮಾರನ ಚರಣಕೆ ವಂದನೆ ಮಾಡಿವಿದ್ಯಾಭಿಮಾನಿ ವಾಣಿಯಸುಪದ್ಮ ಪಾದಗಳಿಗೆ ಎರಗಿ ನಾ ಪೇಳುವೆಶುದ್ದಾಗಿ ಕೊಡು ಮತಿಯ (೧) ಶ್ರಾವಣಮಾಸ ಶುಕ್ಕುರುವಾರ ಶುಭಮುಹೂರ್ತಕಾಲದಿ ಕಮಲಾಕ್ಷಿಯನುಆಲಯದೊಳಗೆ ಇಟ್ಟು ಆದರದಿಂದ ಪೂಜಿಸಿಬೇಡಿದ ಅಭೀಷ್ಟ […]
