-
Ramaa Suladi – Sheshadasaru
ಶ್ರೀ ಮೊದಲಕಲ್ಲು ಶೇಷದಾಸರ ರಚನೆ( ಗುರುವಿಜಯವಿಠಲ ಅಂಕಿತ) ಸುಳಾದಿಶ್ರೀ ರಮಾಸ್ತುತಿರಾಗ: ಕಲ್ಯಾಣಿ ಧ್ರುವತಾಳಇಂದುಮುಖಿಯೆ ನಿನ್ನ ಸಂದರುಶನದಿಂದಾ –ನಂದವಾಯಿತು ಅರವಿಂದನಯನೆಅಂದಿಗೆ ಗೆಜ್ಜೆ ಮೊದಲಾದಾಭರಣದಿಂದಸುಂದರವಾದ ರೂಪದಿಂದ ಬಂದುಮಂದಹಾಸದಿಂದ ಮಾತನಾಡಿದರಿಂದಬೆಂದು ಪೋದವೆನ್ನತ್ರಿವಿಧತಾಪಇಂದಿರೆ ಈ ರೂಪದಿಂದ ತೋರಿದಳುಬಂಧುವೆನಿಪ ಲೋಕ ಗುರು […]