-
Purandara dasara suladi – Dasara hrut
Composer: Shri Vijayadasaru ರಾಗ: ಪೂರ್ವಿಕಲ್ಯಾಣಿಧ್ರುವತಾಳದಾಸರ ಹೃತ್ಕುಮುದ ಚಂದ್ರ ಗುಣಸಾಂದ್ರವಾಸವಾಗಿರು ಎನ್ನ ಹೃದಯದೊಳಗೆದಾಸರ ದಯೆಯಿಂದ ಭೂಸುರ ಗರ್ಭದಲಿಈ ಶರೀರವು ಬಂದು ಲೇಸು ಕೃತಾರ್ಥನಾದೆಏಸೇಸು ಜನುಮದ ದೋಷರಾಶಿಗಳು ನಿ –ರಾಶೆಯಲಿ ನಿಂತು ಪರದೇಶಿಗಳಾದವುಮೀಸಲಾದ ಪುಣ್ಯವ ರಾಶಿಗೆ […]