-
Prarthana suladi 60 – Vijayadasaru
ಶ್ರೀವಿಜಯದಾಸಾರ್ಯ ವಿರಚಿತಪ್ರಾರ್ಥನಾ ಸುಳಾದಿ(ಶ್ರೀಹರಿಯಲ್ಲಿ ಮತ್ತು ವಿಶೇಷವಾಗಿಹರಿದಾಸರಲ್ಲಿ ಭಕ್ತಿ ಕೊಡು ಮತ್ತುಅನ್ಯವಾದ ಮತಿಭ್ರಂಶರ ಮತದಲ್ಲಿಜನನ ಕೊಡಬೇಡವೆಂದು ಶ್ರೀಹರಿಯಲ್ಲಿ ಪ್ರಾರ್ಥನೆ.)ರಾಗ: ಕಾಂಬೋಧಿ ಧ್ರುವತಾಳ ಅಪೇಕ್ಷೆ ಎನ್ನದಿದೆ ಮತ್ತೊಂದಾವುದು ಇಲ್ಲಅಪಾರ ಗುಣನಿಧಿ ಅವಧರಿಸೊಭೂಪಾಲನಾಗುವದು ಎಂದಿಗೆಂದಿಗೆ ಒಲ್ಲೆಕೌಪೀನವಿರಲಿ ಎನಗೆ ಸಂತತದಲ್ಲಿ […]
-
Prarthana suladi 62 – Vijayadasaru
ಶ್ರೀವಿಜಯದಾಸಾರ್ಯ ವಿರಚಿತಪ್ರಾರ್ಥನಾ ಸುಳಾದಿ(ಅಪರೋಕ್ಷಜ್ಞಾನಿಗಳಿಗೆ ಶ್ರೀಹರಿಯಅನುಗ್ರಹದಿಂದ ಯಾವ ದೋಷವು ಸೋಂಕಲಾರವು. ಬಂಧಕವಾದ ಪ್ರಪಂಚವೂ ಅವರಿಗಿಲ್ಲ.ಭಕ್ತಾಪರಾಧ ಸಹಿಷ್ಣುವೆ, ಇಂಥಅಪರೋಕ್ಷಜ್ಞಾನಿಗಳಾದ ಸಾಧುಸಜ್ಜನರಸಂಗ ಕೊಡುವದೆಂದು ಪ್ರಾರ್ಥನೆ.)ರಾಗ: ನಾಟಿಕುರಂಜಿ ಧ್ರುವತಾಳ ದೋಷ ಎನಗೆ ಉಂಟೆ ಕ್ಷೇಶ ಎನಗೆ ಉಂಟೆನಾಶ ಎನಗೆ ಉಂಟೆ […]
-
Prarthana suladi – Vijayadasaru
ಶ್ರೀವಿಜಯದಾಸಾರ್ಯ ವಿರಚಿತಪ್ರಾರ್ಥನಾ ಸುಳಾದಿ(ಸಂಸಾರ ನಿವೃತ್ತಿ ವಿಷಯ ಪ್ರಾರ್ಥನಾ ಸುಳಾದಿ)ರಾಗ: ಕೇದಾರಗೌಳ ಧ್ರುವತಾಳ ಈಸಲಾರೆನು ನಾನು ಈ ಸಂಸಾರದೊಳುಏಸೇಸು ಪರಿ ವಿಚಾರಿಸಲು ನೆಲೆಗಾಣೆಭೇಷಜವೆಂಬೊ ಮಾಯ ಪಾಶಗಳಕ್ಕೆ ಸುತ್ತಿಶ್ವಾಸೋಚ್ಛ್ವಾಸ ಬರಲೀಸದೆ ಕೊಲ್ಲುತಿದೆಕೀಸಿದಾ ಹುಣ್ಣಿಗೆ ಸಾಸಿವೆ ತೊಡದಂತೆಘಾಸಿಗೊಳಿಸುತ್ತಾಯಾಸವ ಬಡಿಸುತ್ತಾಶೇಷ […]