-
Krishna mahima suladi – Devaa ninna
Composer : Shri Vijayadasaru ಶ್ರೀಕೃಷ್ಣ ಮಹಿಮಾ ಸುಳಾದಿ ರಾಗ : ಹಿಂದೋಳ ಧ್ರುವತಾಳ ದೇವಾ ನಿನ್ನ ಮಹಿಮೆಯನ್ಯಾವನರಿವನುಆವನ ಚರಣಕ್ಕೆ ಶರಣು ಎಂಬೆಪಾವನಾಮೃತ ಸಂಜೀವನ ಈ ಶರೀರಪಾವಿನ ತುಳಿದ ಪರಮ ಪುರುಷಾಗೋವರ್ಧನಗಿರಿ ಪೂವಿನೋಪಾದಿಯಲ್ಲಿಆ ವರುಷ ಗರಿಯಲು ಬೆರಳಲೆತ್ತಿಗೋವಳರಾವುಗಳ ಪಾಲಿಸಿ ಗೀರ್ವಾಣದೇವನ ಗರ್ವಾದ್ರಿ ಭಂಗಿಸಿದೆಸೇವಕ ಜನರಿಗೆ ಆವಾಗ ಪಂಚಪ್ರಾಣ –ವಾವನೋ ನಿನ್ನ ರಹಿತ ಈ ವಸುಧೆಯೊಳುಗೋವಿಂದ ಅಚ್ಯುತ ಕೇಶವ ಎಂತೆಂದು ನೆನಿಯದವನುಕೀವು ಮೊದಲಾದ ನರಕದಲ್ಲಿ ಬಿದ್ದುಸಾವು ಪುಟ್ಟಿಲ್ಲದೇ ಮಿಡುಕುವನುನಿವರ್ತಾತ್ಮ ನಾಮ ವಿಜಯವಿಟ್ಠಲ ನಿನ್ನಕಾವ ಸೋಜಿಗವು ಸರ್ವರಿಗಸಾಧ್ಯ || ೧…
-
Krishna mahima suladi – Gollanadakkide
Composer : Shri Vijayadasaru ಶ್ರೀಕೃಷ್ಣ ಮಹಿಮಾ ಸುಳಾದಿ (ಸುಜೀವಿಗಳಿಗಿರುವ ಶ್ರೀಕೃಷ್ಣನಲ್ಲಿಯಭಕ್ತಿಪಾರಮ್ಯವನ್ನು ಈ ಸುಳಾದಿಯಲ್ಲಿ ಕಾಣುತ್ತೇವೆ. ಪರಮಾತ್ಮನನ್ನು ನಿಂದಿಸುತ್ತಲೇಆತನನ್ನು ಸ್ತುತಿಸಿರುವ ಸವಿ ಇದರಲ್ಲಿದೆ.) ರಾಗ: ವರಾಳಿ ಧ್ರುವತಾಳ ಗೊಲ್ಲನಾದಕ್ಕಿದೇ ಗುಣಗಳ ತೋರಿದಿಯೋಸಲ್ಲುವದು ನಿನ್ನ ಕಪಟತನವೋಬೆಲ್ಲಗಿಂತಧಿಕ ಮಾತುಗಳು ಕಾಣಿಸುತವೆಪಳ್ಳಿಗಾಧಟಿ ಉಳಿಕಾರ ಕರುಣಾಸಿಂಧುಎಲ್ಲೆಲೊ ಎಲೋ ದೇವ ಒಂದಾದರು ಮಾತುಸಲ್ಲಿಸಿದ್ದು ಕಾಣೇ ಮನಸಿನಂತೇಮೆಲ್ಲನೆ ಸ್ತುತಿಸಿ ಕೊಂಡಾಡಿದರೆ ನಿನ್ನ –ದಲ್ಲವೋ ಕೊಡುವ ಕೈ ಕಮಲನಾಭಾಗುಲ್ಲು ಎಬ್ಬಿಸಿ ನಾನಾ ವಿಕಾರತನದಲ್ಲಿನಿಲ್ಲದೆ ನೀನು ಕದ್ದು ಮೆದ್ದದ್ದೆಲ್ಲಾಅಲ್ಲಿಗಲ್ಲಿಗೆ ದೂರಿ ರಚ್ಚೆಗಿಕ್ಕಾದಿರೆಸಲ್ಲಾದೆ ಪೋಗುವೆನು ಗತಿ ಮಾರ್ಗಕ್ಕೆಬಲ್ಲವರು ಪೇಳೋರು ಬಾಯಿ…
