-
Krishna mahima suladi – Devaa ninna
Composer : Shri Vijayadasaru ಶ್ರೀಕೃಷ್ಣ ಮಹಿಮಾ ಸುಳಾದಿ ರಾಗ : ಹಿಂದೋಳ ಧ್ರುವತಾಳ ದೇವಾ ನಿನ್ನ ಮಹಿಮೆಯನ್ಯಾವನರಿವನುಆವನ ಚರಣಕ್ಕೆ ಶರಣು ಎಂಬೆಪಾವನಾಮೃತ ಸಂಜೀವನ ಈ ಶರೀರಪಾವಿನ ತುಳಿದ ಪರಮ ಪುರುಷಾಗೋವರ್ಧನಗಿರಿ ಪೂವಿನೋಪಾದಿಯಲ್ಲಿಆ ವರುಷ […]
-
Krishna mahima suladi – Gollanadakkide
Composer : Shri Vijayadasaru ಶ್ರೀಕೃಷ್ಣ ಮಹಿಮಾ ಸುಳಾದಿ (ಸುಜೀವಿಗಳಿಗಿರುವ ಶ್ರೀಕೃಷ್ಣನಲ್ಲಿಯಭಕ್ತಿಪಾರಮ್ಯವನ್ನು ಈ ಸುಳಾದಿಯಲ್ಲಿ ಕಾಣುತ್ತೇವೆ. ಪರಮಾತ್ಮನನ್ನು ನಿಂದಿಸುತ್ತಲೇಆತನನ್ನು ಸ್ತುತಿಸಿರುವ ಸವಿ ಇದರಲ್ಲಿದೆ.) ರಾಗ: ವರಾಳಿ ಧ್ರುವತಾಳ ಗೊಲ್ಲನಾದಕ್ಕಿದೇ ಗುಣಗಳ ತೋರಿದಿಯೋಸಲ್ಲುವದು ನಿನ್ನ ಕಪಟತನವೋಬೆಲ್ಲಗಿಂತಧಿಕ […]
