Tag: Anjaletake manave

  • Anjaletake manave

    Composer : Shri Purandara dasaru ಅಂಜಲೇತಕೆ ಮನವೆ ಅನುಗಾಲವುಕಂಜನಾಭನ ಭಕ್ತಿ ಕೈಗೊಂಡ ಬಳಿಕ ||ಪ|| ನಾರಾಯಣವೆಂಬೊ ನಾಲ್ಕು ಅಕ್ಷರದಿಂದಘೋರ ದುರಿತಗಳೆಲ್ಲ ಕಳೆಯಬಹುದುಶ್ರೀರಾಮನಾಮವೆಂಬೊ ಸಿಂಗಾಡಿ ತಕ್ಕೊಂಡುವೈರಿಷಡ್ವರ್ಗಗಳ ವಧೆ ಮಾಡಬಹುದು [೧] ಶ್ರೀಕೇಶವನೆಂಬೊ ಸಿದ್ಧಿಮಂತ್ರಗಳಿಂದಬೇಕಾದ ಕರ್ಮಗಳ […]

error: Content is protected !!