-
Kailasanatha Mahesha
Composer : Shri Vishwendra Tirtharu ಕೈಲಾಸನಾಥ ಮಹೇಶ ಈಶಶೈಲೇಶ ತನಯೇಶ ಬಾಲಾರ್ಕ ಸಮಭಾಸ [ಪ] ಶೂಲಾಕ್ಷ ಡಮರುಗಳಿಂದ ಶೋಭಿಪ ಹಸ್ತತಾಲಾಂಕನನುಜನೊಳ್ ಸಮರಗೈದೀರ್ಪಫಾಲಾಕ್ಷದಿಂದಲಿ ಕಾಮನ ದಹಿಸಿರ್ಪಶೂಲಿಯ ಮಹಿಮೆಯನೇನು ಬಣ್ಣಿಸಲಿ [೧] ವೈಷ್ಣವಾಗ್ರಣಿಯೆಂದು ಪೆಸರುಗೊಂಡಿರುವವಿಷ್ಣುಭಕ್ತರೊಳಗತಿ ಪ್ರೇಮವಿರುವಕೃಷ್ಣ […]
-
Shiva shiva shiva enniro
Composer : Shri Kanakadasaru ಶಿವ ಶಿವ ಶಿವ ಎನ್ನಿರೊ ಮೂರ್ಜಗದವರೆಲ್ಲಶಿವ ಶಿವ ಶಿವ ಎನ್ನಿರೊ ||ಪ|| ಆಗಮ ಸಿದ್ಧಾಂತ ಮೂಲದ ಜಪವಿದುಶಿವ ಶಿವ ಶಿವನಿಮ್ಮ ರೋಗದ ಮೂಲವ ಕೆಡಿಪಔಷಧವಿದು ಶಿವ ಶಿವ ಶಿವ […]
-
Nanjunda natajanapala
Composer : Shri Badarayana Vittala ನಂಜುಂಡ ನಮ್ಮ ಗುರು ನಂಜುಂಡ || ಪ || ನಂಜುಂಡ ನತಜನಪಾಲ | ಭವಭಂಜನ ಕರುಣಾಲವಾಲ || ಆಹಾ ||ಆಂಜನೇಯನ ಪ್ರಿಯ ಅಂಜಲಿ ಮುಗಿವೆನು |ಕಂಜನಾಭನ ಪಾದಕಂಜವ […]