-
Surya namakanagi
Composer : Indiresha ankita ಸೂರ್ಯ ನಾಮಕನಾಗಿ ಸಂತತ ಶೇರಿರವಿ ಮಂಡಲದಿ ಶ್ರೀಹರಿ ಮೂರುಕರ್ಮಕೆ ಮೂಲನೀತನು ಭೂರಿ ವಂದಿಸುವೆಚೈತ್ರ ಮುಖ ಮಾಸದಲಿ ದ್ವಾದಶದಾತ್ಮರೂಪಗಳಿಂದ ಗಗನ ದಿವ್ಯಾಪ್ತನಾಗುತಸರ್ವ ಜೀವರ ವಾರ್ತಿ ನುಡಿಸುವನು [೧] ಸೂರ್ಯ ಹರಿಹವಿಭೂತಿ […]
-
Dhenipe ninna
Composer : Shri Gopala dasaru ಸೂರ್ಯಾಂತರ್ಗತ ನಾರಾಯಣ ಸ್ತೋತ್ರ || ಧೇನಿಪೆ ಧೇನಿಪೆ ನಿನ್ನ |ಭಾನು ಮಂಡಲವರ್ತಿ ಶ್ರೀ ನಾರಾಯಣ ||ಪ|| ಏಕ ರಥಾಂಗ ಹಯಸಪ್ತ ಅರ್ಧಾಕಾಯದಾ ದೂತಾ | ಆಪ್ತ |ಆಕಾಶ […]
-
Suryantargata hari
Composer : Shri Krishna Vittala ಸೂರ್ಯಾಂತರ್ಗತ ಹರಿ ನಮೋ ನಮೋವೀರ್ಯಾದಿಗಳದಾತ ನಮೋ ನಮೋ ಜಗಬಿಂಬ (ಪ)ತೋಯಜಾಕ್ಷನ ವಿಷ್ಣು ನಮೋನಮೋಜೀಯ ಪಾಲಿಸುದೇವ ನಮೋನಮೋ ಮಮಬಿಂಬ (ಅ.ಪ) ಆನಂದ ಪರಿಪೂರ್ಣ ನಮೋನಮೋಏನೆಂಬೆ ಪರಮೋಚ್ಚ ನಮೋನಮೋಶ್ರೀನಾಥ ಸಿರಿಪೂರ್ಣ […]