-
Guruvara dakshina murti
Composer : Shri Prasanna Srinivasa dasaru ಗುರುವರ ದಕ್ಷಿಣಾ ಮೂರ್ತಿಗೆ ಎರಗುವೆಪುರಂದರ ಮುಖ ಸುರ ವೃಂದ ವಂದಿತರುಪರಮಾತ್ಮನು ಶ್ರೀ ರಾಘವ ಸಿಂಹನಪರಮ ಭಕ್ತಾಗ್ರಣಿ ಶರಣರ ಸುರತರು [ಪ] ಮೌತಿಕಾಕ್ಷಮಾಲ ಅಮೃತ ಕಲಶ ಅಭಯವಿದ್ಯಾಮುದ್ರಾ […]
-
Eri bandanu Surya
Composer : Shri Amba bai ಏರಿ ಬಂದನು ಸೂರ್ಯ | ನಾರಾಯಣ ರಥಏರಿ ಬಂದನು ಸೂರ್ಯ [ಪ] ಏರಿ ಬಂದನು ಸೂರ್ಯ ರಥವನುಭಾರಿ ವಸನಾಭರಣ ತೊಡುತಲಿಮೂರುಲೋಕವ ಬೆಳಗು ಮಾಡುತಭಾರಿ ತಮವನು ಛೇದಿಸುತ್ತ [ಅ.ಪ] […]
-
Sari bhajisuve suryantargata
Composer : Shri Varada Vittala ಸಾರಿ ಭಜಿಸುವೆ ಸೂರ್ಯಾಂತರ್ಗತ ನಾರಾಯಣ ನಿನ್ನ (ಪ್)ಘೋರತರ ಈ ಭವವ ತಾರಿಸೊ ನಾರಿಕಾಂತ ದುಷ್ಟಹಂತ (ಅ) ಬಾಲಕ ಧ್ರುವ ರಾಜನಂತೆ , ವಾಯು ಸುತನಂತೆಶೀಲ ಅಜಮಿಳನಂತೆ , […]