Haridasa seva

  • Namada ghanate

    Composer : Shri Gurugopala vittala ನಾಮದಾ ಘನತೆ ನಿಮಗೆ ಸಲ್ಲೋದೇ |ಶ್ರೀಮಂತ ರಾಘವೇಂದ್ರಸ್ವಾಮಿ ಎಂತೆಂಬ [ಪ] ಅಳವಬೋಧರ ಭಾಷ್ಯಾ೦ಬುಧಿಗೆ ಟೀಕೆಗಳೆಂಬ |ಲಲಿತ ಸೇತುವೆಗಟ್ಟಿ ಹರಿದಾಸರ |ಸುಲಭದಿಂದೈದಿಸಿ ದಶಕರಣಗಳ ಜೈಸಿ |ಒಲಿಸಿ ಸವಿದೆ ವಿಷ್ಣು […]

  • Naan yaake chintisali

    Composer : Shri Vyasatatvajnaru ನಾನ್ಯಾಕೆ ಚಿಂತಿಸಲಿ ನಾನ್ಯಾಕೆ ಧೇನಿಸಲಿತಾನಾಗಿ ಶ್ರೀ ರಾಘವೇಂದ್ರಯತಿ ಒಲಿದ [ಪ] ಪೋರತನದವನು ಎರಡು ತೆರೆಗಳಲಿದೂರಾಗಿ ಮೊರೆಯು ಅಲ್ಲವೆಂದುಕಾರುಣ್ಯದಿಂದ ತಮ್ಮಯ ಗುರುತುಗಳ ತೋರಿಧೀರ ತಾ ಕರವನ್ನು ಪಿಡಿದ ಬಳಿಕಾ | […]

    ,
  • Guruve varahaja

    Composer : Shri Gurugovinda dasaru ಗುರುವೇ ವರಹಜ ತಟ ವಾಸಾಪುರಿ ಮಂತ್ರಾಧೀಶ |ಪ|ಅರುಮೊರೆ ಇಡುವೆನೋ ವರಪದ ಪದುಮಕೆಕರುಣದಲೆನ್ನ ಮನ ಹರಿಯಲ್ಲಿ ಇರಿಸೋ ||ಅ.ಪ|| ಬಾಗಿ ಭಜಿಪೇ ಗುರುವೇಎನ್ನಯ ರೋಗ ಹರಿಸು ಪ್ರಭುವೇರಾಘವೇಂದ್ರ ದುರಿತೌಘ […]

    ,

error: Content is protected !!