Haridasa seva

  • Pahi parvati ninna

    Composer : Shri Indiresha ankita ಪಾಹಿ ಪಾರ್ವತಿ ನಿನ್ನ ಪಾದವ ಪೊಂದಿಹೆಪ್ರೇಮದಿಂದಲಿ ಹರಿಯ ಪೂಜೆ ಮಾಡಿಸೆ [ಪ] ಶಿವನ ರಾಣಿ ಎನ್ನ ಭುವನ ಮಧ್ಯದಲಿಪವನ ಶಾಸ್ತ್ರವು ನಿತ್ಯ ಶ್ರವಣ ಮಾಡಿಸೆ (೧) ಹರನ […]

    ,
  • Gowri devi padake

    Composer : Shri Gurugovinda dasaru ಗೌರಿದೇವಿ ಪದಕೇ | ನಾರೇರು |ಆರುತಿಯನು ಬೆಳಗೀ [ಪ]ಆರುತಿಯನು ನಮ್ಮ | ಕಾರ್ತಿಕೇಯನ ಮಾತೆಸಾರ ಸಾಕ್ಷಿಗೇ | ಭೂರಿ ಕರುಣಿಗೇ [ಅ.ಪ] ಶ್ರೀ ಷಣ್ಮುಖ ಮಾತೇ | […]

    ,
  • Pahi Pahi parvata rajakumari

    Composer : Shri Gurugovinda dasaru ಪಾಹೀ ಪಾಹೀ ಪರ್ವತರಾಜ ಕುಮಾರೀ [ಪ]ತ್ರಾಹಿ – ತ್ರಾಹಿ – ತಾಯಿ ತವ ಪದಯುಗಳಕೆದೇಹ ಮಮತೆ ಕಳೆ ದಕ್ಷ ಕುಮಾರೀ [ಅ.ಪ] ಗೌರಿ ಮೃಡಾಯಿನಿ ಬಲು ಪ್ರಖ್ಯಾತೆಸುರಪತಿ […]

    ,

error: Content is protected !!