-
Bhagyava kode garati
Composer : Shri Kamalesha vittala ಭಾಗ್ಯವ ಕೊಡೆ ಗರತಿ ಭಾಗೀರಥೀ |ಪ| ಹರಿಪಾದ ನಖದಿಂದ ಹರಿದು ಬಂದಳೆ ಗಂಗಾಪರಮ ಭಕ್ತರ ಸಂಗ ವರವನ್ನೆ ಕೊಡು ತುಂಗಾ |೧| ಕಾಶಿ ಪಟ್ಟಣದಲ್ಲಿ ವಾಸವಾಗಿರುತಿಈಶಾದ್ಯರಿಗೆ ಮಹಾ […]
-
Gange bhageerathi
Composer : Shri Harapanahalli Bheemavva ಗಂಗೆ ಭಾಗೀರಥೀ ಮಂಗಳಾಂಗಿಅಳಕನಂದನಳೆ ನೀ ಮಹಾ ಸುಂದರಾಂಗಿಸಿಂಧುರಾಜನ ರಾಣಿ ಸಿರಿ ಸಂಪತ್ತು ಕೊಟ್ಟುಕಂಗಳಿಂದಲಿ ನೋಡಿ ಕರುಣಿಸೆಮ್ಮನು ತಾಯೆ [ಪ] ಕಾಶಿ ಪಟ್ಟಣದಲಿ ವಾಸವಾಗಿಸರಸ್ವತಿಯ ಕೂಡಿ ನೀ ಸರಸವಾಗಿಸೋಸಿಲಿಂದ […]
-
Enu Pelali teerthapatiya
Composer : Shri Vijayadasaru ಏನು ಪೇಳಲಿ ತೀರ್ಥಪತಿಯ ಮಹಿಮೆಮಾನವರಿಗೆ ಯಿಲ್ಲಿ ಮುಕ್ತಿ ಏಳಲವಯ್ಯಾ [ಪ] ಕಾಸಿಯೊಳು ಮರಣ ಮುಕ್ತಿಯೆಂದು ಪೇಳುವದುದೇಶದೊಳು ಪುಸಿಯಲ್ಲ ಸಿದ್ಧವೆನ್ನಿಈಶನುಪದೇಶದಿಂದಲಿ ವಿಗತ ಜನನಾಗಿಶ್ರೀ ಶಕ್ತಿ ವೇಣಿಮಾಧವನ ಸನ್ನಿಧಿ ಗೈಯ್ವಾ [೧] […]