Haridasa seva

  • Varadanu baruvo chanda

    Composer : Shri Shripadarajaru ವರದನು ಬರುವೊ ಚನ್ದಗರುಡ ವಾಹನವೇರಿ ಅರುಣೋದಯದಲ್ಲಿ [ಪ] ಅಭಯ ಕರವ ನೀಡಿ ಅಮರ ವಂದ್ಯನು ತಾನುದೇವಾದಿ ದೇವನಾದ ಕರಿರಾಜ ಕಂಚಿ [ಅ.ಪ] ಗೋಪುರ ಬಾಗಿಳೋಳ್ ಕೋಟಿ ಜನರ ಮಧ್ಯಕೋಮಳಾಂಗದ […]

    ,
  • Vamana Charitre

    Composer : Shri Shripadarajaru ಅದಿತಾದೇವಿಯು ಪಯೋವತವ ಮಾಡಿದಳಾಕೆ |ಪತಿಯ ಆಜ್ಞೆಯ ಕೇಳಿಕೊಂಡು ||ಪೃಥಿವಿಯನೆಲ್ಲಾ ಕ್ರಮಿಸುವ ಸ್ವಾಮಿ ತಾ |ಸುತನಾಗಿ ಅಲ್ಲೆ ಜನಿಸಿದ || ೧ || ಜಾತ ಕರ್ಮವ ಮಾಡಿ ಮಧುವಿಟ್ಟು ಮುದದಿಂದ […]

    ,
  • Jo Jo Rangadhama

    Composer : Shri Shripadarajaru ಜೋ ಜೋ ಜೋ ಜೋ ರಂಗಧಾಮಜೋ ಜೋ ಜೋ ಜೋ ರಣಭೀಮ || ಪ || ಜೋ ಜೋ ಭಕ್ತರ ಕಷ್ಟ ನಿರ್ಧೂಮಜೋ ಜೋ ದಶರಥ ರಾಮ ನಿಸ್ಸೀಮ […]

    ,

error: Content is protected !!