Haridasa seva

  • Prarthana Suladi 2 – Vyasatatvajnaru

    ಶ್ರೀವ್ಯಾಸತತ್ವಜ್ಞತೀರ್ಥಾರ್ಯ ವಿರಚಿತಪ್ರಾರ್ಥನಾ ಸುಳಾದಿರಾಗ: ಪೂರ್ವಿಕಲ್ಯಾಣಿ ಧ್ರುವತಾಳಎನ್ನಯ ನಾಯಕೀಯ ಸ್ವಾಮಿಯ ಕಂಡಂತೆನಿನ್ನ ನೋಡಲಾಯಿತೊ ಪ್ರಾಣಪ್ರಿಯ ದೂತನೆಚನ್ನಾಗಿ ನೋಡೊ ಇವಳ ಪರಿಯನ್ನುಬಿನ್ನಪ ಮಾಡುವೆ ಅಪರಾಧಗಳನಿನ್ನಂತ ಘಟಕರ ಇನ್ನೊಬ್ಬರ ಕಾಣೆಮನವಿಟ್ಟು ನೀನೆವೆ ವಾಸುದೇವವಿಟ್ಠಲಂಗೆಬಿನ್ನೈಸಿ ಕೂಡಿಸೊ ಘನ್ನ ದಯಾನಿಧೆ || […]

  • Krishna Prarthana Suladi – Vyasatatvajnaru

    ಶ್ರೀವ್ಯಾಸತತ್ವಜ್ಞತೀರ್ಥಾರ್ಯ ವಿರಚಿತಶ್ರೀಕೃಷ್ಣ ಪ್ರಾರ್ಥನಾ ಸುಳಾದಿರಾಗ: ಪಂತುವರಾಳಿ ಧ್ರುವತಾಳಆರಿಗೆ ಉಸರಲಿ ಆರಿಗೆ ಮೊರೆ ಇಡಲಿಆರೆನ್ನ ಮನದಳಲು ನಿವಾರಿಸುವರ ಕಾಣೆಮೇರೆ ಇಲ್ಲದೆ ಪೋದ ವಿಷಯ ಶಳವುತಿದೆಭಾರೊಮ್ಮೆ ಮುಂದಣಾಶಾ ತೋರಿ ಎಳವುತಿದೆತೋರಿ ನೀ ತೋರಿಸು ತೋರದೆ ಪೋದರೆ ಎನ್ನ […]

  • Prarthana Suladi – Vyasatatvajnaru

    ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ(ವಾಸುದೇವವಿಟ್ಠಲ ಅಂಕಿತ)ಪ್ರಾರ್ಥನಾ ಸುಳಾದಿರಾಗ: ಹಿಂದೋಳ ಧ್ರುವತಾಳಬಿನ್ನಪವ ಮಾಡುವೆ ಯಜ್ಞ ಶ್ರೀನಿವಾಸನಿನ್ನ ಶರಣಗೆ ಹಲವು ಹಂಬಲ ಸಲ್ಲಇನ್ನು ತಾನೊಮ್ಮೊಮ್ಮೆ ಬಯಸಿದೇ ಭಕುತಿಗೆಅನ್ಯಥಾವಾಗದಂತೆ ಬಯಸಿಕೊಳಲಿ ಮನಚಿನ್ನರ್ಗೆ ಫಲವಿತ್ತೆ ಓದು ಪೇಳುವ ತೆರಚನ್ನಾಗಿ ನೀನೆವೇ ಫಲವನ್ನು ವೊಲಿದಿತ್ತಮನ್ನೆ […]

error: Content is protected !!