-
Ellammanena bedave
Composer : Shri Vijaya dasaru ಎಲ್ಲಮ್ಮ ನೆನಬೇಡವೆ ಸಿರಿದೇವಿಎಲ್ಲಾರಮ್ಮನಲ್ಲವೇ ||ಪ|| ಬಲ್ಲಿದರಾಗಿಪ್ಪ ಬ್ರಹ್ಮಾದ್ಯರಿಗೆಲ್ಲಶ್ರೀ ಲಕುಮಿಯೇ ಅಮ್ಮನಲ್ಲದೆ ಮತ್ತಿಲ್ಲ ||ಅ.ಪ|| ಆಲದಲೆಯ ಮೇಲೆ ಪರಮ ಪುರುಷನಂದುಕಾಲವರಿತು ಬಂದು ಪವಡಿಸಲುವಾಲಗವನು ಮಾಡಿ ಕೊಂಡಾಡಿ ಜೀವರ, ಮೂಲಕರ್ಮಂಗಳಂತಿರುವಂತೆ […]
-
Bandalu Mahalakumi
Composer : Shri Purandara dasaru ಬಂದಾಳು ಮಹಾಲಕುಮಿ, ನಮ್ಮ ಮನೆಗೆಸಂದೇಹ ವಿಲ್ಲದಂತೆ [ಪ] ಬಂದಾಳು ನಮ್ಮ ಮನೆಗೆ ನಿಂತಾಳು ಗೃಹದಲ್ಲಿನಂದ ಕಂದನ ರಾಣಿ ಇಂದಿರೆ ನಮ್ಮ ಮನೆಗೆ [ಅ.ಪ] ಹೆಜ್ಜೆ ಮೇಲೆ ಹೆಜ್ಜೆ […]
-
Sharadhi Mathanadalli
Composer : Shri Purandara dasaru ಶರಧಿ ಮಥನದಲ್ಲಿ | ಸಿರಿದೇವಿ ಉದಿಸಿದಳು |ಕಮಲದ ಹಾರವಾ | ಕರದೊಳಗೆ ಪಿಡಿದಿಹಳು | ಪ| ಇಂದ್ರನ್ನ ಒಲ್ಲೆನಮ್ಮಾ | ಮೈಯ್ಯೆಲ್ಲಾ ಕಣ್ಣಿನವ |ಚಂದ್ರನ್ನ ಒಲ್ಲೆನಮ್ಮಾ | […]