Haridasa seva

  • Shri Mahalakshmi Maatey

    Composer : Shri Gopala dasaru ಶ್ರೀ ಮಹಾಲಕ್ಷ್ಮೀ ಮಾತೆ ತ್ರಿಭುವನ ಜನನಿಶ್ರೀಮಂತ ವಿಷ್ಣು ವಾ-ಮಾಂಕ ಸದನಿ [ಪ] ತಾಮರಸಾಸನ ವ್ಯೋಮಾಳಕ ಸುರ-ಸ್ತೋಮವಿನುತೆ ಹೇ ಸೋಮ ಸಹೋದರಿ [ಅ.ಪ] ಗುಣತ್ರಯಾತ್ಮಕ ಚೂಲಿಯನು ಅಲಂಕರಿಸಿವನಜಭವಾಂಡ ಪಾತ್ರೆಯನಲ್ಲಿರಿಸಿ […]

    ,
  • Ksheeravaridhi Kannike

    Composer : Shri Vijaya dasaru ಕ್ಷೀರ ವಾರಿಧಿ ಕನ್ನಿಕೆ ಮಾರಜನಕೆಈರೇಳು ಲೋಕನಾಯಿಕೆ ||ಪ|| ವಾರವಾರಕೆ ನಿನ್ನ ಆರಾಧಿಪುದಕೆಚಾರುಮನಸು ಕೊಡು ದೂರ ನೋಡದಲೆ [ಅ.ಪ] ಶ್ರೀಧರಾ ದುರ್ಗಿ ಆಂಭ್ರಣಿ ನಿತ್ಯ ಕಲ್ಯಾಣಿವೇದವತಿಯೆ ರುಗ್ಮಿಣಿವೇದ ವೇದಾಂತದಭಿಮಾನಿ […]

    ,
  • Durge paalise maatey

    Composer : Shri Gurugopala vittala ದುರ್ಗೇ ಪಾಲಿಸೆ ಮಾತೆ ನಮ್ಬಿದೆ ,ಬ್ರಹ್ಮ ಭರ್ಗಾದಿ ಸುರ ವಿನುತೆ |ದುರ್ಗಮ ಭವದಿಂದ ನಿರ್ಗಮ ಗೈಸು ಹೇಭಾರ್ಗವಿ ಸ್ವರ್ಗಪವರ್ಗ ಪ್ರದಾತೆ ||ಅ.ಪ.|| ಅಂಬರ ಭೂಮಿ ವಿಹಾರಿ ಅಷ್ಟಾಯುಧದಿವ್ಯಾಮ್ಬರಧಾರಿ […]

error: Content is protected !!