Haridasa seva

  • Ramaa Suladi – Gopala dasaru

    Composer : Shri Gopala dasaru ಶ್ರೀ ಗೋಪಾಲದಾಸರ ಕೃತಿ – ರಮಾಸುಳಾದಿರಾಗ: ಆರಭಿ ಧ್ರುವತಾಳಇಂದಿರಾದೇವಿ ಮಾತೆ ತಂದೆ ವಿಠಲನರ-ವಿಂದ ಚರಣಕಿನ್ನು ಅಂದಿಗೆ ಗೆಜ್ಜೆಯಾದೆಹೊಂದಿಕೆಯಾದ ಊರು ಜಾನು ಕೈಯ ಮೇಲೆಚೆಂದದ ಸ್ವರೂಪ ಪೀತಾಂಬರೊಡ್ಯಾಣಾದೆಮಂದರಧರನೊಕ್ಷ ಸ್ಥಳದಲಿ […]

    ,
  • Potana paliso pavamana

    Composer : Shri Shyamasundara dasaru ಪೋತನ ಪಾಲಿಸೋ ಪವಮಾನಾ | ಈಭೂತಳದೊಳು ನಿನ್ನ ಖ್ಯಾತಿ ಘನಾ [ಪ] ಒದಗಿದ ವ್ಯಾಧಿಯ ಪರಿಹರಿಸೊ ನಿನ್ನಪದರಿಗೆ ಬಿದ್ದವನೆಂದು ಗ್ರಹಿಸೋ (೧) ತಾಯಿಯು ಇಲ್ಲದ ಬಾಲಕನು | […]

    ,
  • Neene parama pavani

    Composer : Shri Mahipati dasaru ನೀನೆ ಪರಮ ಪಾವನಿ ನಿರಂಜನಿ |ಪ| ಆದಿ ನಾರಾಯಣಿ ಸಾಧು ಜನ ವಂದಿನಿಸದಾನಂದ ರೂಪಿಣಿ ಸದ್ಗತಿ ಸುಖ ದಾಯಿನಿ |೧| ಲಕ್ಷುಮಿ ರೂಪಿಣಿ ಸಾಕ್ಷಾತ್ಕರಿಣಿರಕ್ಷ ರಕ್ಷಾತ್ಮಿಣಿ ಅಕ್ಷಯ […]

    ,

error: Content is protected !!