Haridasa seva

  • Vatsale vandipe

    Composer : Shri Prasannavenkata dasaru ವತ್ಸಲೆ ವಂದಿಪೆ ವರಮಹಾಲಕುಮಿ [ಪ] ವತ್ಸ ನಿನ್ನವನೆಂದು ಭಕ್ತವತ್ಸಲ ಹರಿಯಾ |ಚಿತ್ಸುಖ ಕರುಣಿಸು ತಾತ್ಸಾರ ಮಾಡದೆ [ಅ.ಪ] ಶ್ರವಣವೇ ಸಕಲಾದಿ ನವವಿಧ ಭಕುತಿಯನವನೀತದಂತೆ ನೀನಿತ್ತು ಭವಜರಿಗೆಭಾವಜನಯ್ಯನ ಭವಾವಿಭವ […]

    ,
  • Kaye Kamalalaye

    Composer : Shri Prasannavenkata dasaru ಕಾಯೆ ಕಮಲಾಲಯೆ ತಾಯೆ |ತೋಯಜಾಕ್ಷೆ ಹರಿಕಾಯ ನಿವಾಸೆ [ಪ] ಆರುಹತ್ತುತಮ ಆರ್ಹುಲಿಗೊಳಗಾಗಿ |ಆರತ ಬಡುತೆ ಆರಿಹರೆನ್ನುತೆ |ಆರೈದುಕೊ ಆರಯಿಸಿ ಕರುಣದಿ |ಆರಾಭಾರವು ನಿನ್ನದೇ ಆರ್ಯಳೆ [೧] ಇಂಗಡಲಾತ್ಮಜೆ […]

    ,
  • Palise Krishna ramani

    Composer : Shri Gurugovinda dasaru ಪಾಲೀಸೆ ಕೃಷ್ಣ ರಮಣೀ | ರುಕ್ಮಿಣಿಪಾಲೀಸೆ ಕೃಷ್ಣ ರಮಣಿ [ಪ] ಲೋಲಾ ಲೋಚನೆ ಸೀತೆ | ಕೀಲಾಲ ಜಾತನುತೆ ವಾಲೀಭಂಜನ ಪ್ರೀತೆ | ಫಾಲಾಕ್ಷಪಿತ ಮಾತೆ [ಅ.ಪ.] […]

    ,

error: Content is protected !!